ಉತ್ತಮ ಸಮಾಜಕ್ಕಾಗಿ

ಅಕ್ರಮ ಮರಳು ದಾಳಿ ಪ್ರಕರಣ ದಾಖಲು

0

ಬೆಳಗಾವಿ :11.45 ಗಂಟೆಯ ಸುಮಾರಿಗೆ ಶಹಾಪೂರ ಪೊಲೀಸ್ ಠಾಣಾ ವ್ಯಾಪ್ತಿ ವಡಗಾಂವಿಯ ಯರಮಾಳ ರಸ್ತೆಯಲ್ಲಿ ಟಿಪ್ಪರ ನಂ. ಕೆಎ-22/ಬಿ-0880 ನೇದ್ದರ ಚಾಲಕ ಹಾಗೂ ಮಾಲಕನು ತಮ್ಮ ಸ್ವಂತ ಪಾಯ್ದೆಗೋಸ್ಕರ ಎಲ್ಲಿಂದಲೋ 02 ಬ್ರಾಸ್ ಮರಳು ಅಂದಾಜ ಕಿಮ್ಮತ 12,000/- ರೂ ನೇದ್ದನ್ನು ಕಳ್ಳತನದಿಂದ ಅಕ್ರಮವಾಗಿ, ಅನಧೀಕೃತವಾಗಿ ಪಾಸ್ ಹಾಗೂ ಪರ್ಮಿಟ ಇಲ್ಲದೇ ತುಂಬಿಕೊಂಡು ಸಾಗಿಸುವಾಗ ಸಿಸಿಬಿ, ವಿಶೇಷ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ಶ್ರೀ. ಜಿ ಆರ್ ಗಡ್ಡೇಕರ. ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಟಿಪ್ಪರ ಹಾಗೂ ಮರಳು ಒಟ್ಟು ಕಿಮ್ಮತ್ತು ರೂ. 2,12,000/- ನೇದ್ದನ್ನು ವಶಕ್ಕೆ ಪಡೆದು ಜಪ್ತ ಮಾಡಿದ್ದು, ಈ ಬಗ್ಗೆ ಚಾಲಕ ಹಾಗೂ ಮಾಲಕನ ಮೇಲೆ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.