ಉತ್ತಮ ಸಮಾಜಕ್ಕಾಗಿ

ಅನೈತಿಕ ಚಟುವಟಿಕೆ ನಡೆಸುತ್ತಿದ್ದ ರಿಕ್ಷಾ ಚಾಲಕನ ಮೇಲೆ ಪ್ರಕರಣ ದಾಖಲೂ

0

ಬೆಳಗಾವಿ: ನಿನ್ನೆಯ ದಿನ ಅಂದರೆ ದಿನಾಂಕಃ 18/01/2017 ರಂದು ರಾತ್ರಿ 8.15 ಗಂಟೆ ಸುಮಾರಿಗೆ ವಿಜಯ ಪರಶುರಾಮ ಬಳ್ಳಾರಿ ಸಾಃಪಿ.ಕೆ. ಕ್ವಾರ್ಟರ್ಸ ನೆಹರು ನಗರ ಬೆಳಗಾವಿ ಇತನು ತನ್ನ ರಿಕ್ಷಾ ನಂ.ಕೆಎ-22/5754 (ರೌಂಡ ನಂ.2626) ನೇದ್ದರಲ್ಲಿ ಮಹಿಳೆಯೊಬ್ಬಳನ್ನು ಕರೆದುಕೊಂಡು ಅನೈತಿಕ ಚಟುವಟಿಕೆ ಮಾಡುತ್ತಿದ್ದಾಗ ಶ್ರೀ.ಜೆ.ಎಂ.ಕಾಲಿಮಿರ್ಚಿ, ಪಿಐ ಎಪಿಎಂಸಿ ಠಾಣೆ ಹಾಗೂ ಸಿಬ್ಬಂದಿ ಜನರು ದಾಳಿ ಮಾಡಿ ಅವನನ್ನು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ U/s 3, 4, 5 Immoral Traffic Prevention Act 1956 ನೇದ್ದರಡಿ ಪ್ರಕರಣ ದಾಖಲಾಗಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.