ಉತ್ತಮ ಸಮಾಜಕ್ಕಾಗಿ

ಅಸಹಜವಾಗಿ ವರ್ತಿಸಿದವರನ್ನು ಬಂಧಿಸುವಂತೆ ಎಬಿವಿಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

0

 ಅಸಹಜವಾಗಿ ವರ್ತಿಸಿದವರನ್ನು ಬಂಧಿಸುವಂತೆ ಎಬಿವಿಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಬೆಳಗಾವಿ: ಬೆಳಗಾವಿ RCU ವಿವಿಯಲ್ಲಿ ಗಲಾಟೆ ಮಾಡಿ ಕುಲಪತಿ ವಿರುದ್ಧ ಅಸಹಜವಾಗಿ ವರ್ತಿಸಿದವರನ್ನು ಬಂಧಿಸುವಂತೆ ಎಬಿವಿಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಇಂದು ಸಂಜೆ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಎಬಿವಿಪಿ ಇಂಥ ಪುಂಡಾಟ ಮತ್ತು ಕ್ಷುಲಕ ನಡೆಯನ್ನು ಎಂದಿಗೂ ಸಹಿಸುವುದಿಲ್ಲ. ವಿಶ್ವ ವಿಧ್ಯಾಲಯಕ್ಕೆ ನುಗ್ಗಿ ಗದ್ದಲ ಎಬ್ಬಿಸುವುದು, ಕುಲಪತಿಯೊಂದಿಗೆ ತಳ್ಳಾಟ ಮಾಡುವುದು ಗೌರವ ತಂದು ಕೊಡುವಂತಹದ್ದಲ್ಲ ಎಂದು ಎಬಿವಿಪಿ ಖೇದ ವ್ಯಕ್ತಪಡಿಸಿದೆ. ಪೊಲೀಸ್ ಇಲಾಖೆ ದುಷ್ಕರ್ಮಿಗಳ ವಿರುದ್ಧ ಕಠಿಣವಾಗಿ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ & ಪೊಲೀಸ್ ಆಯುಕ್ತರ ಗಮನ ಸೆಳೆದಿದೆ.

The post ಅಸಹಜವಾಗಿ ವರ್ತಿಸಿದವರನ್ನು ಬಂಧಿಸುವಂತೆ ಎಬಿವಿಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ. appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.