ಉತ್ತಮ ಸಮಾಜಕ್ಕಾಗಿ

ಅಸಹಾಯಕ ಮಹಿಳೆಗೆ ನೆರವಾದ ಪೊಲೀಸರು ಮತ್ತು ಆಟೊ ಚಾಲಕ

Police & Auto Driver who helped helpless woman

0

ಬೆಳಗಾವಿ: ( news belgaum) ಬಿಡುವಿಲ್ಲದ ಬಂದೋಬಸ್ತನಲ್ಲಿ ನಿರತರಾಗಿದ್ದರೂ, ತೆವಳುತ್ತ ರಸ್ತೆಯಲ್ಲಿ ಸಾಗುತ್ತಿದ್ದ ಅನಾರೋಗ್ಯ ಪೀಡಿತ ಅಸಹಾಯಕ ಮಹಿಳೆಗೆ ಸಹಾಯ ಮಾಡಿ ನಗರ ಪೊಲೀಸರು ಗಮನ ಸೆಳೆದಿದ್ದಾರೆ.

ಅಸಹಾಯಕ ಮಹಿಳೆಗೆ ನೆರವಾದ ಪೊಲೀಸರು & ಆಟೊ ಚಾಲಕ- Tarun kranti
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಅಂಜುಮನ ಇಸ್ಲಾಂ ಮೈದಾನದ ಹೊರಗೆ ನಡೆಯಲಾಗದೇ ರಸ್ತೆಯಲ್ಲಿ ತೆವಳುತ್ತ ಬಸ್ ನಿಲ್ದಾಣದತ್ತ ಹೋಗಲೆತ್ನಿಸಿದ್ದ ಬಡ ಮಹಿಳೆಯನ್ನು ಕಂಡು ಮರುಗಿದ ಫಿಂಗರ್ ಪ್ರಿಂಟ್ ವಿಭಾಗದ PI ಮಹಾದೇವ ಕುಂಬಾರ, ಸಿಸಿಐಬಿ ವಿಭಾಗದ PSI ಉದ್ದಪ್ಪ ಕಟ್ಟಿಕಾರ ಹಾಗೂ ಪ್ರೊಬೆಷನರಿ RSI ಎಸ್. ಕೆ. ಬಿರಾದಾರ ಅಸಹಾಯಕ ಮಹಿಳೆಗೆ ಆಟೊ ತರಿಸಿ ಮಾಡಿ ಬಸ್ ನಿಲ್ದಾಣ ತಲುಪುವ ವ್ಯವಸ್ಥೆ ಮಾಡಿದರು. ರಸ್ತೆಗುಂಟ ತೆವಳುತ್ತ ಬಸ್ ನಿಲ್ದಾಣದತ್ತ ಹೊರಟಿದ್ದ ಮಹಿಳೆ ಪೊಲೀಸರು ಹಾಗೂ ಆಟೊ ಚಾಲಕನನ್ನು ಮನತುಂಬಿ ಹರಸಿದ್ದು ಗಮನ ಸೆಳೆಯಿತು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.