ಉತ್ತಮ ಸಮಾಜಕ್ಕಾಗಿ

ಇಂದು ಮಹಿಳೆಯರಿಗೆ ಕಾನೂನು ಅರಿವು

0

ಬೆಳಗಾವಿ ಇಂದು ನಗರದ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಪೃಥ್ವಿ ಫೇಡರೇಶನ ವತಿಯಿಂದ ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿ ಸ್ಟೇಟ ಬ್ಯಾಂಕ ಆಫ್ ಮೈಸೂರ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ದಿನಾಂಕ: 22-01-2017 ರಂದು ಮಧ್ಯಾಹ್ನ 3.00 ಗಂಟೆಗೆ ಹಮ್ಮಿಕೊಳ್ಳಲಾಗಿದೆಸಾನಿಧ್ಯವನ್ನು ಗಂದಿಗವಾಡ ಪೂಜ್ಯರಾದ ಮೃತ್ಯುಂಜಯ ಸ್ವಾಮಿಗಳು ಭಾಗವಹಿಸುವರು. ಎನ್. ವಿ. ನಿರ್ವಾಣಿ ವಕೀಲರು ಮಹಿಳೆಯರಿಗೆ ಕಾನೂನಿನ ಅರಿವು ಬಗ್ಗೆ ಮಾತನಾಡುವರು. ಡಾ|| ಹೇಮಾ ಸೊನ್ನೋಳ್ಳಿ ಅಧ್ಯಕ್ಷತೆ ವಹಿಸುವರು ಎಂದು ಪೃಥ್ವಿ ಫೇಡರೇಶನ ಬೆಳಗಾವಿ ಇದರ ಕಾರ್ಯಾದರ್ಶಿ ಶೈಲಜಾ ಹಿರೇಮಠ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.