ಉತ್ತಮ ಸಮಾಜಕ್ಕಾಗಿ

ಎಲ್ಲವನ್ನು ಬಿಡಿಸಿ ಹೇಳಲಾಗದು 2 ತಿಂಗಳು ಕಾದು ನೋಡಿ: ಕೋಡಿ ಮಠದ ಶ್ರೀ ಭವಿಷ್ಯ

0

ಎಲ್ಲವನ್ನು ಬಿಡಿಸಿ ಹೇಳಲಾಗದು 2 ತಿಂಗಳು ಕಾದು ನೋಡಿ: ಕೋಡಿ ಮಠದ ಶ್ರೀ ಭವಿಷ್ಯ
ಹಾಸನ: ರಾಜ್ಯದಲ್ಲಿ ರಾಜಕೀಯ ವಿಪ್ಲವಗಳು ಹೆಚ್ಚಾಗಿವೆ. ಬರುವ ದಿನಗಳಲ್ಲಿ ಇನ್ನೂ ಮಳೆಯಾಗುವ ಸಾಧ್ಯತೆ ಇದ್ದು, ಬರುವ ದಿನಗಳು ಕಷ್ಟಕರವಾಗಿವೆ ಎಂದು ಕೋಡಿ ಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ವರ್ಷಾಂತ್ಯದವರೆಗೂ ಮಳೆಯಾಗಲಿದ್ದು, ಮಳೆಯಿಂದಾಗಿ ಇನ್ನೂ ಅನಾಹುತ ಉಂಟಾಗಲಿದೆ. ರಾಜಕೀಯ ವಿಪ್ಲವಗಳು, ದ್ವೇಷ, ಅಸೂಯೆ ಹೆಚ್ಚಳವಾಗುತ್ತದೆ. ಎಲ್ಲವನ್ನು ಬಿಡಿಸಿ ಹೇಳಲಾಗದು. ಇನ್ನು 2 ತಿಂಗಳು ಕಾದು ನೋಡಿ ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದ್ದಾರೆ.

The post ಎಲ್ಲವನ್ನು ಬಿಡಿಸಿ ಹೇಳಲಾಗದು 2 ತಿಂಗಳು ಕಾದು ನೋಡಿ: ಕೋಡಿ ಮಠದ ಶ್ರೀ ಭವಿಷ್ಯ appeared first on Prajaa News.

Source link

ಎಲ್ಲವನ್ನು ಬಿಡಿಸಿ ಹೇಳಲಾಗದು 2 ತಿಂಗಳು ಕಾದು ನೋಡಿ: ಕೋಡಿ ಮಠದ ಶ್ರೀ ಭವಿಷ್ಯ

Leave A Reply

 Click this button or press Ctrl+G to toggle between Kannada and English

Your email address will not be published.