ಉತ್ತಮ ಸಮಾಜಕ್ಕಾಗಿ

ಎಲ್ಲಿದೆ ಸಾಮಾಜಿಕ ನ್ಯಾಯ: ದಿನೇಶ ಅಮಿನಮಟ್ಟು

Where is social justice: Dinesh Aminamattu

0

ಬೆಳಗಾವಿ:(news belgaum) ಸಾಮಾಜಿಕ ನ್ಯಾಯಕ್ಕೆ ಹೋರಾಟ ಮಾಡುವವರನ್ನು ಕಡೆಗಣಿಸುವ ಯತ್ನ ಇಂದಿನ ಸಮಾಜ ನಡೆಸಿದೆ ಎಂದು ಹಿರಿಯ ಪತ್ರಕರ್ತ ಅಮೀನ ಮಟ್ಟು ತಿಳಿಸಿದ್ದಾರೆ. ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಅವರ ‘ಜನಾಗ್ರಹ ಸಮಾವೇಶ’ ದಲ್ಲಿ ಮಾತನಾಡಿದರು.

ಅಂದಿನ ಶರಣ ಬಸವಣ್ಣನಿಂದ ಹಿಡಿದು ಇಂದಿನ ಸಿದ್ದರಾಮಯ್ಯ, ಸತೀಶ ಅವರಂತವರನ್ನು ಅನ್ಯಾಯಕ್ಕೆ ಒಳಪಡಿಸಲಾಗುತ್ತಿದೆ ಎಂದರು. ಮೂಢನಂಬಿಕೆ, ಮೌಢ್ಯಾಚರಣೆ ವಿರುದ್ಧ ಹೋರಾಟ ಬೆಳೆಯಬಾರದು ಎಂಬ ಕಾರಣಕ್ಕೆ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ ಎಂದರು. ರಾಜಕೀಯವಾಗಿ ಅಹಿಂದ ಹೋರಾಟ ಹತ್ತಿಕ್ಕಬಾರದು. ಸಾಮಾಜಿಕ ನ್ಯಾಯದ ಹೋರಾಟ ಸರಕಾರದ ವಿರುದ್ಧದ ಹೋರಾಟ ಅಲ್ಲ ಎಂದರು. ಬರೀ ಜಾತ್ಯಾತೀತತೆಯ ಮಾತಿಗಿಂತ, ಕೃತಿಯಲ್ಲಿ ಇರಬೇಕು ಎಂದು ಅಮೀನಮಟ್ಟು ಪ್ರತಿಪಾದಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.