ಉತ್ತಮ ಸಮಾಜಕ್ಕಾಗಿ

ಕಡೇ: ಶ್ರಾವಣ ಸೋಮಾರದ ಮಹಾಪ್ರಸಾದ

0

ಬೆಳಗಾವಿ:(news belgaum)ಕಡೆ ಶ್ರಾವಣದ ಸೋಮವಾರದ ನಿಮಿತ್ಯೆ ನಗರದ ಸಹ್ಯಾದ್ರಿ ನಗರದ ಸಾರ್ಥಿ ನರದಲ್ಲಿ ಸಾರ್ವಜನಿಕವಾಗಿ ಸಿವಲಿಂಗೆಶ್ವರ ದೆವಸ್ಥಾನದಲ್ಲಿ ಕಮಿಟಿಯ ವತಿಯಿಂದಾ ಮಹಾ ಪ್ರಸಾದ ಹಮ್ಮಿಕೋಳ್ಳಲಾಗಿತ್ತು ನಗರಗಳಾದ ಆಶ್ರಯ ಕಾಲನಿ ಸಾರ್ಥಿ ನಗರ ಪೋಲಿಸ್ ಕಾಲನಿ ಡಿ.ಗ್ರುಪ್ ಕಾಲನಿ ಎರಿಗೇಶನ ಕಾಲನಿ ಸಹ್ಯಾದ್ರಿ ನಗರಾಗಳಾದ ಯಲ್ಲ ಬಕ್ತಾದಿಗಳು ಶಾಂತತೆಯಿಂದಾ ಪ್ರಸಾದ ಸ್ವಿಕರೀಸಿ ಸಿವಲಿಂಗೆಶ್ವರ ಸಿವನ ದರ್ಶನ ಪಡೆದುಕೊಂಡರು . ಸ್ಥಳಿಯರಾದ ನಾರಾಯನ ಮಡಲಿಗೆಕರ ಹಾಗೂ ಕಲ್ಲಪ್ಪಾ ಮೂನವಳ್ಲಿ ಆಶ್ರಯ ಕಾಲನಿಯ ಮಹಿಳಾ ಸಂಘದ ಮಹಿಳೆಯರು ಕುಡಿಕೋಂಡು ಪ್ರಸಾದದ ಅಡಿಗೆಯನ್ನು ಮಾಡಿದರು.
ಈ ಮಹಾ ಪ್ರಸಾದ ಕಾರ್ಯಕ್ರಮದಲ್ಲಿ ಕಮಿಟಿಯ ಅದ್ಯೆಕ್ಷರಾದ ಮಾರುತಿ ಬಜಂತ್ರಿ ಉಪ ಅಧ್ಯೆಕ್ಷರಾದ ಬಸವರಾಜ ಕಲಾದ್ಗಿ ನಾರಾಯನ ಮಡಿಲೆಗೆಕರ ಚನ್ನಪ್ಪಾ ವಡ್ಡರ ಪೋಲಿಸ್ ಕಾಲನಿಯ ನಿವೃತ್ತಿ ಹೋಂದಿದ ಪೋಲಿಸರು ಹಾಗೂ ದಾದುಗೋಳ ಇನ್ನವುಳಿದ ನಗರಗಳ ಹಿರಿಯರು ಪ್ರಸಾದದ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.