ಉತ್ತಮ ಸಮಾಜಕ್ಕಾಗಿ

ಕಬ್ಬಿನ ಬಾಕಿ ಬಿಲ್ ಕೊಡಿ ಇಲ್ಲವೇ ದಯಾಮರಣ ನೀಡಿ: ಪ್ರಧಾನಿ ಮತ್ತು ಸಿಎಂಗೆ ರೈತ ಕುಟುಂಬ ಮನವಿ

Give sugarcane pending bill or euthanasia: Farmer's family request to The Prime Minister and CM

0

ಬೆಳಗಾವಿ: (news belgaum) ಕಾಂಗ್ರೆಸ್ ಸರಕಾರದ ಅವಧಿ ಮುಗಿದು ಹೋದರೂ ಇನ್ನೂ ಕಬ್ಬಿನ ಬಾಕಿ ಬಿಲ್ ರೈತರಿಗೆ ಸಂದಾಯವಾಗಿಲ್ಲ. ಈ ಮಧ್ಯೆ ತಮ್ಮ ಬಾಕಿ ಬಿಲ್ ಪಡೆಯಲು ಸೋತ ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದ ಕುಟುಂಬ ಈಗ ಕೇಂದ್ರ-ರಾಜ್ಯ ಸರಕಾರಗಳಿಗೆ ದಯಾಮರಣ ಅನುಮತಿ ಬೇಡಿದೆ. ಲಿಂಗನಮಠ ಗ್ರಾಮದ ಕುಟುಂಬ ದಯಾಮರಣ‌ ಅನುಮತಿಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ & ಸಿಎಂ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ಕಬ್ಬಿನ ಬಾಕಿ ಬಿಲ್ ಕೊಡಿ ಇಲ್ಲವೇ ದಯಾಮರಣ ನೀಡಿ: ಪ್ರಧಾನಿ ಮತ್ತು ಸಿಎಂಗೆ ರೈತ ಕುಟುಂಬ ಮನವಿ- Tarun kranti 1
ಲಿಂಗನಮಠ ಗ್ರಾಮದ ಶಂಕರ ಮಾಟೋಳಿ ಕುಟುಂಬ ತಮ್ಮ‌ ಕಬ್ಬಿನ ಬಾಕಿ ಬಿಲ್ ಪಡೆಯಲು ಕೊನೆಗೆ ಆಹುತಿ ಮಾಡಿಕೊಳ್ಳುವ ಮನವಿ ಸಲ್ಲಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಒಡೆತನದ ಹಿರೇನಂದಿ ಸಕ್ಕರೆ ಕಾರ್ಖಾನೆ ಬಾಡಿಗೆ ಹಣ ನೀಡುತ್ತಿಲ್ಲ & ಶಿವಸಾಗರ ಸಕ್ಕರೆ ಕಾರ್ಖಾನೆ ಕಬ್ಬಿನ ಬಾಕಿ ಹಣ ಬಿಡುಗಡೆ ಮಾಡಿಲ್ಲ. ಅನಾರೋಗ್ಯ ಮತ್ತು ಮನೆ ಖರ್ಚಿಗೆ ಹಣ ಇಲ್ಲದೇ ಬಳಲುತ್ತಿರುವ ಕುಟುಂಬ ಆತಂಕಕ್ಕೆ ಒಳಗಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.