ಉತ್ತಮ ಸಮಾಜಕ್ಕಾಗಿ

ಕರೆಂಟ್ ಪ್ಯೂಸ್ ಕುಂದಿ ಹೋಯ್ತು, ಕೆಇಬಿ: ಲೈನಮನ್ ಕೈಗೆ

0

ಕರೆಂಟ್ ಪ್ಯೂಸ್ ಕುಂದಿ ಹೋಯ್ತು, ಕೆಇಬಿ: ಲೈನಮನ್ ಕೈಗೆ

ಬೆಳಗಾವಿ: ವಿಚಕ್ಷಣಾ ಓಂಬಡ್ಸಮನ್ ಸೇವೆ ಆರಂಭ ಇಂಧನ ಇಲಾಖೆಯಲ್ಲೂ ಪ್ರಾರಂಭವಾಗಿದೆ. ಇಂದು ಸುದ್ದಿಗೋಷ್ಢಿಯಲ್ಲಿ ವಿಷಯ ತಿಳಿಸಿದ ರಾಜ್ಯ ಓಂಬಡ್ಸಮನ್ ಎಸ್. ಎಸ್. ಪಟ್ಟಣಶೆಟ್ಟಿ ವಿದ್ಯುತ್ ತಂತಿ ಕಟ್ಟಾಯಿತು, ಟ್ರಾನ್ಸ್‌ಫಾರ್ಮರ್ಸ್‌ ಸುಟ್ಟು ಹೊಯ್ತು, ಕರೆಂಟ್ ಪ್ಯೂಸ್ ಕುಂದಿ ಹೋಯ್ತು, ಕೆಇಬಿ ಲೈನಮನ್ ಕೈಗೆ ಸಿಕ್ಕಿಲ್ಲ ಹೀಗೆ ಹಲವಾರು ಕುಂದುಕೊರತೆಗಳಿಗೆ ಇನ್ಮುಂದೆ ಗ್ರಾಹಕರು ಓಂಡ್ಸಮನ್ ಕದ ತಟ್ಟಬಹುದು ಎಂದರು.

ಕೆಇಬಿಗೆ ದೂರು ನೀಡಿದ್ರೆ ಸಾಕು ಕ್ಷಣಾರ್ಧದಲ್ಲಿ ಲೈನಮನ್ ಮೂಲಕ ನಿಮ್ಮ ಕೆಲಸ ಆಗುತ್ತೆ ಅಂತಾ ಕೆಇಆರ್ ಸಿ ಬೆಂಗಳೂರು ಇಲೆಕ್ಟ್ರಿಕಲ್ ಸಿಟಿ ಒಂಬಡ್ಸ್ಮಮನ್ ಎಸ್. ಎಸ್. ಪಟ್ಟಣಶೆಟ್ಟಿ ಹೇಳಿದ್ದಾರೆ. ಹೆಸ್ಕಾಂ ಈ ವಿನೂತನ ಸೇವೆ ಆರಂಭಿಸುತ್ತಿದೆ. ಇದುವರೆಗೆ ಜಿಲ್ಲಾ ಪಂಚಾಯತಿಯಲ್ಲಿ ಮಾತ್ರ ಓಂಬಡ್ಸ್ ಮನ್ ಸೇವೆ ಇರುತ್ತಿತ್ತು. ಈಗ ಕೆಇಬಿ ಹೆಸ್ಕಾಂ ಮತ್ತು ಇತರ ಇಲಾಖೆಗೂ ಕಾಲಿಟ್ಟಿದೆ ಎಂದರು.

ಸಕಾಲಕ್ಕೆ ಸೇವೆ ಸಿಗದಿದ್ದರೆ ವಿದ್ಯುತ್ ಲೈನಮನ್ ದಂಡ ತೆರಬೇಕಾದ ಅನಿವಾರ್ಯ ಎದರಾಗಲಿದೆ. ನಿಗದಿತ ಸಮಯದ ಒಳಗೆ ವಿದ್ಯುತ್ ಸಮಸ್ಯೆ ಬಗೆ ಹರಿಸದೇ ಇದ್ದಲ್ಲಿ ೫೦ ರೂಪಾಯಿ ಯಿಂದ ೨೦೦ ರೂಪಾಯಿ ವರೆಗೆ ದೂರನ್ನು ಆಧರಿಸಿ ಲೈನಮನ್ ಮತ್ತು ಸಂಭಂಧಿಸಿದ ವಲಯ ಅಧಿಕಾರಿಗಳೇ ದಂಡ ತೆರಬೇಕಾಗುತ್ತದೆ ಎಂದರು./////

The post ಕರೆಂಟ್ ಪ್ಯೂಸ್ ಕುಂದಿ ಹೋಯ್ತು, ಕೆಇಬಿ: ಲೈನಮನ್ ಕೈಗೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.