ಉತ್ತಮ ಸಮಾಜಕ್ಕಾಗಿ

ಕಾಂಗ್ರೆಸ್ ದೊರೆಗೆ ಬಂಡಾಯದ ಜ್ವರ

0

ಕಾಂಗ್ರೆಸ್ ದೊರೆಗೆ ಬಂಡಾಯದ ಜ್ವರ

ಕಾಂಗ್ರೆಸ್ ಹೈ ಕಮಾಂಡ್ ಬಂಡಾಯದ ಭೀತಿಯಿಂದ ಸಚಿವ ಸಂಪುಟ ವಿಸ್ತರಣೆ ಮಾಡದೆ ಕಾಲ ಮುಂದೂಡುತ್ತಿದೆ ಎನ್ನಲಾಗುತ್ತಿದೆ.

ಹೌದು ಸಚಿವ ಸಂಪುಟ ವಿಸ್ತರಿಸಲು ಹೈ ಕಮಾಂಡ್ ಆತಂಕದಲ್ಲಿದೆ. ಕಾಂಗ್ರೆಸ್ ನಲ್ಲಿ ಹಲವರು ಸಚಿವ ಆಕಾಂಕ್ಷಿಗಳಿದ್ದು ಒಂದು ವೇಳೆ ಈ ಸಮಯದಲ್ಲಿ ಸಂಪುಟ ವಿಸ್ತರಿಸಿದರೆ ಬಂಡಾಯವೇಳುವ ಸಂಭವವಿದ್ದು ಇದೆ ಅವಕಾಶಕ್ಕಾಗಿ ಬಿಜೆಪಿ ಕಾಡು ಕುಳಿತಿದೆ ಎಂಬ ಆತಂಕ ಹೈಕಮಾಂಡ್ ಗೆ ವ್ಯಕ್ತವಾಗಿದೆ.

ಲೋಕಸಭೆ ಚುನಾವಣಾ ಎದುರಾಗುತ್ತಿರುವ ಈ ಸಮಯದಲ್ಲಿ ಸಂಪುಟ ವಿಸ್ತರಿಸದೆ, ಲೋಕಸಭೆ ಚುನಾವಣೆಯವರೆವಿಗೂ ಸಂಪುಟ ವಿಸ್ತರಿಸದೇ ಇರಲು ಹೈ ಕಮಾಂಡ್ ಚಿಂತನೆ ನಡೆಸಿದೆ.

ಇರುವ 6 ಸ್ಥಾನಕ್ಕೆ 60 ಜನ ಆಕಾಂಕ್ಷಿಗಳಿದ್ದು , ಈ ಸಮಯದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಇದನ್ನೇ ಬಿಜೆಪಿ ಬಂಡವಾಳವನ್ನಾಗಿ ಮಾಡಿಕೊಳ್ಳುವ ಅವಕಾಶವಿದೆ ಎಂಬುದು ಕಾಂಗ್ರೆಸ್ ಹೈ ಕಮಾಂಡ್ ನ ತಂತ್ರವಾಗಿದೆ. ////


Kannada Politics News | Karnataka Politics News

Kannada Politics News

The post ಕಾಂಗ್ರೆಸ್ ದೊರೆಗೆ ಬಂಡಾಯದ ಜ್ವರ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.