ಉತ್ತಮ ಸಮಾಜಕ್ಕಾಗಿ

ಕಾಂಗ್ರೆಸ್-ಬಿಜೆಪಿ ಸಮಾಗಮ:’ಕರ್ನಾಟಕ ಪಬ್ಲಿಕ್ ಸ್ಕೂಲ್’ ತೆರೆಗೆ

0

ಬೆಳಗಾವಿ (news belgaum): ಪರಸ್ಪರ ರಾಜಕೀಯ ಬದ್ಧ ವೈರಿಗಳು ಇಂದು ಸರಕಾರಿ ಶಾಲಾ ಕಾರ್ಯಕ್ರಮದಲ್ಲಿ ಒಂದಾಗಿ ಗಮನ ಸೆಳೆದಿದ್ದಾರೆ.

ಇಂದು ಬೆಳಗಾವಿ ಸಮೀಪದ ಕೆ. ಕೆ. ಕೊಪ್ಪ ಶ್ರೀಮತಿ ಸೋಮವ್ವ ಚನ್ನಬಸಪ್ಪ ಅಂಗಡಿ ಶಾಕೆಯಲ್ಲಿ ನಡೆದ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಉದ್ಘಾಟನೆ ಕಾರ್ಯಕ್ರಮದಲ್ಲಿ ಇಬ್ಬರೂ ರಾಜಕೀಯ ನೇತಾರರು ಭಾಗವಹಿಸಿದರು.


ಪಬ್ಲಿಕ್ ಸ್ಕೂಲ್ ತೆರೆಗೆ:ರಾಜ್ಯದ 176 ತಾಲೂಕುಗಳಲ್ಲಿ ಪಬ್ಲಿಕ್ ಸ್ಕೂಲ್ ಪರಿಕಲ್ಪನೆಯ ಶಾಲೆಗಳು ಉದಯವಾಗಿದ್ದು, ಆ ಪೈಕಿ ಕೆ. ಕೆ. ಕೊಪ್ಪದ ಶಾಲೆಯೂ ಒಂದಾಗಿದೆ. 1ರಿಂದ 12ನೇ ತರಗತಿವರೆಗೆ ಒಂದೇ Admission ಮೂಲಕ ಮಕ್ಕಳು ಓದಲು ಅನುವಾಗುವ ಈ ಸರಕಾರಿ ವಿನೂತನ ಯೋಜನೆಗೆ ಕೆ. ಕೆ. ಕೊಪ್ಪ ಶಾಲಾ ಮಕ್ಕಳು ಭಾಜನರಾಗಿದ್ದಾರೆ. 1ನೇ ತರಗತಿಗೆ ಪ್ರವೇಶ ಪಡೆದರೆ 12ನೇ ತರಗತಿವರೆಗೆ ವಿದ್ಯಾರ್ಥಿಗಳು ಒಂದೇ ಸೂರಿನಡಿ ವ್ಯಾಸಂಗ ಮಾಡಬಹುದು. ಇಲ್ಲಿ ಪಿಯುಸಿ ಕಾನ್ಸೆಪ್ಟ್ ಇರುವುದಿಲ್ಲ.


ಸ್ಥಳೀಯ ಗ್ರಾ. ಪಂ. ಅಧ್ಯಕ್ಷೆ ಮಹಾದೇವಿ ರಾಯಣ್ಣವರ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಸುರೇಶ ಅಂಗಡಿ ಹಾಗೂ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಿ, ನಂತರ ಶಾಲಾ ಆವರಣದಲ್ಲಿ ಸಸಿ ನೆಟ್ಟರು.


ಪಿಯು ಡಿಡಿ ವಿ. ಜಿ. ರಜಪುತ, ಬಿಇಓ ಲೀಲಾವತಿ ಹಿರೇಮಠ, ರಾಮರೆಡ್ಡಿ ಮುಳ್ಳೂರ, ಪ್ರಾಚಾರ್ಯ ಕೆ. ಜಿ. ಕುಲಕರ್ಣಿ ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.