ಉತ್ತಮ ಸಮಾಜಕ್ಕಾಗಿ

ಕೆಟ್ಟ ರಸ್ತೆಗಳ ಪರಿಶೀಲನೆ

0

ಬೆಳಗಾವಿ:ಕಣಬರ್ಗಿ ಗ್ರಾಮದಲ್ಲಿ ಕೆಟ್ಟು ಹೋದ ರಸ್ತೆಗಳು ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಪರಿಶೀಲನೆ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಬರುವ ಕಣಬರ್ಗಿ ಗ್ರಾಮದ ಈ ರಸ್ತೆಗಳು ಹಾಗೇನೇ ಶಾಸಕರು ಇತ್ತ ರಸ್ತೆಗಳು ಹಾಗೂ ಕೆಲ ಒಳ ಚರಂಡಿಗಳ ಕಾಮಗಾರಿಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟರೆ ಮಾತ್ರ ಬೆಳಗಾವಿ ನಗರ ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ ಹಾಗೆ ಶಾಸಕರ ಮೇಲೆ ನಂಬಿಕೆ ಇಟ್ಟಂತೆ ಶಾಸಕರು ಎಷ್ಟರ ಮಟ್ಟಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಸಮಸ್ಯೆ ಸ್ಪಂದಿಸುತ್ತಾರೆ ಎಂದು ಕಾದು ನೋಡೋಣ
ಗ್ರಾಮದ ರಸ್ತೆಗಳು ಹಾಗೂ ಕೃಷಿ ಪ್ರದೇಶ ಸಂಪರ್ಕಿಸುವ ರಸ್ತೆಗಳು ಹದಗೆಟ್ಟಿದ್ದು ಬೀದಿ ದೀಪದ ಸಮಸ್ಯೆಗಳು ಸಹ ಇದೆ ಎಂದು ಗ್ರಾಮಸ್ಥರು ದೂರಿದರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಶಾಸಕ ಅನಿಲ್ ಬೆನಕೆ ಆಶ್ವಾಸನೆ ನೀಡಿದ್ದಾರೆ

Leave A Reply

 Click this button or press Ctrl+G to toggle between Kannada and English

Your email address will not be published.