ಉತ್ತಮ ಸಮಾಜಕ್ಕಾಗಿ

ಕೆಲ ಮಾಧ್ಯಮಗಳನ್ನು ಖರೀದಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ :ಸಚಿವ ಸಿ. ಎಸ್. ಪುಟ್ಟರಾಜು ಆರೋಪಿಸಿದ್ದಾರೆ.

0

ಕೆಲ ಮಾಧ್ಯಮಗಳನ್ನು ಖರೀದಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ :ಸಚಿವ ಸಿ. ಎಸ್. ಪುಟ್ಟರಾಜು ಆರೋಪಿಸಿದ್ದಾರೆ.

ಬೆಳಗಾವಿ: ಬಿಜೆಪಿಯವರು ಕೆಲ ಮಾಧ್ಯಮಗಳನ್ನು ಖರೀದಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿ ಬಿಜೆಪಿಯವರು, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ಶಾಸಕರನ್ನು ಖರೀಧಿ ಮಾಡುವ ವಿಚಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಶಾಸಕರಿಗೆ ಭಾರಿ ಹಣದ ಆಮಿಷ ನೀಡಿ ವಿಮಾನ ಹತ್ತಿ ಎನ್ನುವ ಫೋನ್ ರೆಕಾರ್ಡ್ ನಮ್ಮ ಬಳಿ ಇವೆ ಎಂದು ಈ ಸಂದರ್ಭ ತಿಳಿಸಿದ್ದಾರೆ. ಬಿಜೆಪಿ ಮುಖಂಡರು ಶಾಸಕರ ಜೊತೆ ಮಾತನಾಡಿರುವ ಆಡಿಯೋ ದಾಖಲೆಗಳೊಂದಿಗೆ ಶೀಘ್ರ ಸಂದರ್ಭ ನೋಡಿ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿಗೆ ಸಚಿವರು ಎಚ್ಚರಿಸಿದ್ದಾರೆ.

News Belgaum-ಕೆಲ ಮಾಧ್ಯಮಗಳನ್ನು ಖರೀದಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ :ಸಚಿವ ಸಿ. ಎಸ್. ಪುಟ್ಟರಾಜು ಆರೋಪಿಸಿದ್ದಾರೆ.ದಂಗೆ ಏಳುತಾರೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ ಹೊರತು ದಂಗೆ ಏಳಿ ಎಂದು ಹೇಳಿಲ್ಲ ಎಂದು ಸಿಎಂ ಎಚ್ಡಿಕೆ ಅವರನ್ನು ಸಮರ್ಥಿಸಿಕೊಂಡರು. ಜನಸಾಮಾನ್ಯರು ದಡ್ಡರಲ್ಲ, ಜನ ಬಿಜೆಪಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತಾರೆ ಎಂದು ಭವಿಷ್ಯ ನುಡಿದರು. ಸಿಎಂ ಹೆಸರು ಹೇಳಿದ್ದ ಮೂವರು ಅಡ್ಡೆ ನಡೆಸುವರು ದೇಶ ಬಿಟ್ಟು ಶ್ರೀಲಂಕಾ ಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು./////

The post ಕೆಲ ಮಾಧ್ಯಮಗಳನ್ನು ಖರೀದಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ :ಸಚಿವ ಸಿ. ಎಸ್. ಪುಟ್ಟರಾಜು ಆರೋಪಿಸಿದ್ದಾರೆ. appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.