ಉತ್ತಮ ಸಮಾಜಕ್ಕಾಗಿ

ಕೇವಲ16.92 ಸೆಕೆಂಡ್,100ಮೀ. ಸಾಗಿದ ಸ್ಕೇಟಿಂಗ್! : ಅಭಿಷೇಕ ನಾವಲೆ ಗಿನ್ನಿಸ್ ರೆಕಾರ್ಡಗೆ

Only 16.92 sec, 100m Moving skating! : The Abhishek Navale Guinness Record

0

ಬೆಳಗಾವಿ:  (news belgaum) ಬರೀ 16.92 ಸೆಕೆಂಡನಲ್ಲಿ 100ಮೀಟರ್ ಭಾರಿ ವೇಗದ ಇನಲೈನ್ ಸ್ಕೇಟಿಂಗ್ ಪ್ರದರ್ಶಿಸಿ ನಗರದ ರೋಲರ್ ಸ್ಕೇಟಿಂಗ್ ಅಕಾಡೆಮಿ ವಿದ್ಯಾರ್ಥಿ ಅಭಿಷೇಕ ನಾವಲೆ ಗಿನ್ನಿಸ್ ವರ್ಡ್ ರೆಕಾರ್ಡಗೆ ಸೇರಿದ್ದಾನೆ.

Auto Draft- Tarun kranti 46
ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅಕಾಡೆಮಿ ಕೋಚರ್ ಸೂರ್ಯಕಾಂತ ಹಿಂಡಲಗೇಕರ ಕಳೆದ ಫೆಬ್ರುವರಿ 26ಕ್ಕೆ ನಡೆದ ಸ್ಪರ್ಧೆಯಲ್ಲಿ ಬರೀ 16.92 ಸೆಕೆಂಡನಲ್ಲಿ ಸ್ಪೀಡ್ ಸ್ಕೇಟಿಂಗ್ ಮೂಲಕ ಗಮನ ಸೆಳೆದಿದ್ದು, ಗಿನ್ನಿಸ್ ರೆಕಾರ್ಡನಲ್ಲಿ ತಮ್ಮ ವಿದ್ಯಾರ್ಥಿ ಸೇರಿದ್ದಾನೆ ಎಂದರು. ಗಿನ್ನಿಸ್ ವರ್ಡ್ ರೆಕಾರ್ಡ್ ಸಂಸ್ಥೆ ಪ್ರಮಾಣ ಪತ್ರ ಕಳುಹಿಸಿದೆ ಎಂದರು.


ರೋಲರ್ ಸ್ಕೇಟಿಂಗ್, ರೋಟರಿ ಕಾರ್ಪೋರೇಷನ್, ರೋಟರಿ ಕ್ಲಬ್ ಆಫ್ ವೇಣುಗ್ರಾಮ, ಕೆಎಸ್ ಆರ್ ಟಿಸಿ ಸ್ಟಾಫ್ ಮತ್ತು ವರ್ಕರ್ಸ್, ಯುನಿಯನ್ ಕ್ಲಬ್, ಎಸ್ ಕೆ ಇಂಟರನ್ಯಾಶನಲ್ ಸ್ಪೋರ್ಟ್ಸ್ & ಕಲ್ಚರ್, ಜೈಂಟ್ಸ್ ಗ್ರುಪ್, ಕಾನಧೇನು ಕಲ್ಯಾಣ ಅಸೋಸಿಯೇಶನ್ ಅಭಿಷೇಕ ಸಾಧನೆಗಸ ಸಹಯೋಗ ನೀಡಿವೆ ಎಂದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.