ಉತ್ತಮ ಸಮಾಜಕ್ಕಾಗಿ

ಕೊಡಗು ಸಂತ್ರಸ್ತರಿಗಾಗಿ ವಕೀಲರ ಸಂಘದಿಂದ 1,25,೦೦೦ ರೂ ಡಿಸಿಗೆ ರವಾನೆ

0

Rs 1,25,000 to DC from the Advocates Association for Kodagu victims

ಕೊಡಗು ಸಂತ್ರಸ್ತರಿಗಾಗಿ ವಕೀಲರ ಸಂಘದಿಂದ 1,25,೦೦೦ ರೂ ಡಿಸಿಗೆ ರವಾನೆ

ಹಾಸನ : ಕಳೆದ ತಿಂಗಳು ಬಾರಿ ಮಳೆಯಿಂದ ಪ್ರವಾಹ ಬಂದು ಕೊಡಗಿನಲ್ಲ ಮನೆ, ಆಸ್ತಿ ಎಲ್ಲಾ ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳ ನೆರವಿಗಾಗಿ ಹಾಸನ ಜಿಲ್ಲಾ ವಕೀಲರ ಸಂಘದ ಸದಸ್ಯರಿಂದ ಸಂಗ್ರಹ ಮಾಡಲಾಗಿರುವ ೧ ಲಕ್ಷದ ೨೫ ಸಾವಿರ ರೂಗಳನ್ನು ಹಾಸನದ ಕರ್ನಾಟಕ ಬ್ಯಾಂಕ್ ಶಾಖೆಯ ಚೆಕ್ ನಂ ೪೫೩೨೩೭ ರಲ್ಲಿ ಕೊಡಗು ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲುಪಿಸುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ನೀಡಿದರು.

ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಡಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೆ. ಧರಣಿ, ಖಜಾಂಚಿ ಜಿ.ಎಲ್. ರೋಹಿತ್, ಉಪಾಧ್ಯಕ್ಷ ಜಿ.ಆರ್. ರಾಷ್ಟ್ರಪತಿ, ಜಂಠಿ ನಿರ್ದೇಶಕ ಎ.ಜಿ. ಭಾಗ್ಯ, ಕೃಷ್ಣೇಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.///

The post ಕೊಡಗು ಸಂತ್ರಸ್ತರಿಗಾಗಿ ವಕೀಲರ ಸಂಘದಿಂದ 1,25,೦೦೦ ರೂ ಡಿಸಿಗೆ ರವಾನೆ appeared first on Prajaa News.

Source link

ಕೊಡಗು ಸಂತ್ರಸ್ತರಿಗಾಗಿ ವಕೀಲರ ಸಂಘದಿಂದ 1,25,೦೦೦ ರೂ ಡಿಸಿಗೆ ರವಾನೆ

Leave A Reply

 Click this button or press Ctrl+G to toggle between Kannada and English

Your email address will not be published.