ಉತ್ತಮ ಸಮಾಜಕ್ಕಾಗಿ

ಖಾನಾಪೂರ ಸರಕಾರಿ ಬಾಲಮಂದಿರ: ಹಳೆಯ ವಸ್ತುಗಳ ಹರಾಜು

0

ಬೆಳಗಾವಿ, ಜನವರಿ 19 ಅಧೀಕ್ಷಕರು ಸರಕಾರಿ ಬಾಲಕರ ಬಾಲಮಂದಿರ, ಖಾನಾಪೂರ ಸಂಸ್ಥೆಯಲ್ಲಿ ಹಳೆಯ ಪಾತ್ರೆ (ತಾಮ್ರ, ಸ್ಟೀಲ್, ಕಬ್ಬಿಣ, ಅಲ್ಯುಮಿನಿಯಂ ಮುಂತಾದವು) ಪಗಡೆಗಳು ನಿರುಪಯುಕ್ತವಾಗಿದ್ದು, ಸದರಿ ವಸ್ತುಗಳನ್ನು ಜನವರಿ 21 ರಂದು ಸರಕಾರಿ ಬಾಲಕರ ಬಾಲಮಂದಿರ ಶಿವಾಜಿನಗರ ಖಾನಾಪೂರ ಈ ಸಂಸ್ಥೆಯಲ್ಲಿ ಸಮಯ ಸರಿಯಾಗಿ 12 ಗಂಟೆಗೆ ಸಾರ್ವಜನಿಕ ಹರಾಜು ಮಾಡಲಾಗುತ್ತಿದೆ. ಸದರಿ ವಸ್ತುಗಳನ್ನು ಖರೀದಿಸಲು ಆಸಕ್ತಿಯುಳ್ಳವರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ಖಾನಾಪೂರ ಸರಕರಿ ಬಾಲಕರ ಬಾಲಮಂದಿರ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.