ಉತ್ತಮ ಸಮಾಜಕ್ಕಾಗಿ

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು

0

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು

ಗಣೇಶ ಪ್ರತಿಷ್ಟಾಪಿಸಿ , ಗೆಳೆಯರೊಡನೆ ಸಂತಸದ ಕ್ಷಣಗಳನ್ನು ಕಳೆದು, ಪೂಜೆ, ಭಜನೆ ಮಾಡಿ ಇನ್ನೇನು ಗಣೇಶ ವಿಸರ್ಜನೆ ಮಾಡಿ ಮುಗಿತಪ್ಪಾ , ತಂದೆ ಕರುಣಿಸು ಇನ್ನು ವೇಳೆಗೆ ಯುವಕನೊಬ್ಬ ಇಹಲೋಕ ತೆಜಿಸಿದ ಘಟನೆ ನಡೆದಿದೆ.

ಚಾಮರಾಜನಗರ : ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡ ಮಾಡುತ್ತಿರುವಾಗಲೇ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಚಾಮರಾಜನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಚಾಮರಾಜನಗರದ ನಾಗು ಎಂಬ ಯುವಕನೆ ಸಾವನ್ನಪ್ಪಿದ ದುರ್ದೈವಿ ಯುವಕ. ಗಣೇಶ ಪ್ರತಿಷ್ಟಾಪಿಸಿದ ತಮ್ಮ ಬೀದಿಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸಿದ ಬಳಿಕ ವಿಸರ್ಜನೆಗೆ ಅಣಿ ಮಾಡಿ  ಯುವಕರೆಲ್ಲರೂ ಸಂತೋಷದಿಂದ ಕುಣಿಯುತ್ತಿರುವಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ >>> ಮಳೆಗೆ ಕೊಚ್ಚಿಹೋದ ಎಮ್ಮೆ, ಆಮೇಲೆ ಆಗಿದ್ದೇನು ಗೊತ್ತ

ಆದಿ ಜಾಂಬವ ಬಡಾವಣೆಯ ನಾಗ ಎಂಬ ಯುವಕನೆ ಕುಣಿದು ಕುಪ್ಪಳಿಸಿ ನಿಂತಿರುವಾಗ ಹಠತ್ತಾಗಿ ಕುಸಿದು ಬಿದ್ದು ಸಾವನ್ನಪ್ಪಿದ ಯುವಕ.

ಇನ್ನು ಮಾಹಿತಿ ಪ್ರಕಾರ ಯುವಕನಿಗೆ ಹೃದಯಘಾತವಾಗಿದೆ ಎಂದು ಹೇಳಲಾಗಿದ್ದು, ಮೃತಪಟ್ಟ ನಾಗು ತನ್ನ ತಂದೆ ತಾಯಿ ಜೊತೆಗೆ ತನ್ನ ಅಪಾರ ವಿನಾಯಕ ಗೆಳೆಯರ ಬಳಗವನ್ನೆ ಬಿಟ್ಟು ಅಗಲಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. //// ವರದಿ : ರವಿಶ್ರೀ ಚಾಮರಾಜನಗರ

ಇದನ್ನೂ ಓದಿ >>>ಪೆಟ್ರೋಲ್, ಡೀಸೆಲ್‍ ದರದಲ್ಲಿ 2 ರೂ ಕಡಿತ ಗೊಳಿಸಿದ ಕುಮಾರಣ್ಣ

WebTitle : ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು – Death of a young man was dancing at a Ganesha parade

>>> ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ : Chamarajanagar News Online | Chamarajanagar News Kannada

Kannada Crime News

The post ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು appeared first on News Belgaum.

Source link

ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಾ ಕುಸಿದು ಯುವಕ ಸಾವು

Leave A Reply

 Click this button or press Ctrl+G to toggle between Kannada and English

Your email address will not be published.