ಉತ್ತಮ ಸಮಾಜಕ್ಕಾಗಿ

ಗಾಂಧಿ ಅಭಿಯಾನ

0

ಗಾಂಧಿ ಅಭಿಯಾನ
ಹಾಸನ ಅ.10: ಮಹಾತ್ಮ ಗಾಂಧಿಯವರ 150ನೇ ವರ್ಷಚಾರಣೆಯ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾ ವತಿಯಿಂದ ವಿಶೇಷವಾಗಿ ವಿನ್ಯಾಸಗೊಳಿಸಲಾಗಿರುವ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಜಿಲ್ಲೆಯಲ್ಲಿ ಅ.10 ರಿಂದ ಅ.12 ರವರೆಗೆ ಸಂಚರಿಸಲಿದೆ.

ಅ.10 ರಂದು ಮಧ್ಯಾಹ್ನ 1 ಗಂಟೆಗೆ ರಥವು ಅರಕಲಗೂಡು ತಾಲ್ಲೂಕಿಗೆ ಆಗಮಿಸಲಿದೆ ಅಂದು ಮಧ್ಯಾಹ್ನ 3 ಗಂಟೆಗೆ ಹೊಳೆನರಸೀಪುರಕ್ಕೆ ತೆರಳಲಿದೆ. ಅ.11 ರಂದು ಹೊಳೆನರಸೀಪುರ ತಾಲ್ಲೂಕಿನಲ್ಲಿ ಸಂಚರಿಸಿ ಚನ್ನರಾಯಪಟ್ಟಣಕ್ಕೆ ತೆರಳುವುದು.

ಅ.12 ರಂದು ಚನ್ನರಾಯಪಟ್ಟಣದಿಂದ ಹಾಸನಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸುವ ರಥವು ಅಂದು ಹಾಸನದಿಂದ ಸಂಜೆ 4 ಗಂಟೆಗೆ ಬೇಲೂರು ಮಾರ್ಗವಾಗಿ ಚಿಕ್ಕಮಗಳೂರು ಜಿಲ್ಲೆಗೆ ತೆರಳುವುದು. [  categori hassan news]

The post ಗಾಂಧಿ ಅಭಿಯಾನ appeared first on Prajaa News.

Source link

ಗಾಂಧಿ ಅಭಿಯಾನ

Leave A Reply

 Click this button or press Ctrl+G to toggle between Kannada and English

Your email address will not be published.