ಉತ್ತಮ ಸಮಾಜಕ್ಕಾಗಿ

ಗೋಮಟೇಶ ವಿದ್ಯಾಪೀಠದ ನಿರ್ದೇಶಕ ಸನತಕುಮಾರ ಮನೆ ಮೇಲೆ ದಾಳಿ..

0

ಬೆಳಗಾವಿ ಬ್ರೇಕಿಂಗ್..

ಬಿಜೆಪಿ ಶಾಸಕ ಸಂಜಯ ಪಾಟೀಲ ಸಂಬಂಧಿ, ಗೋಮಟೇಶ ವಿದ್ಯಾಪೀಠದ ನಿರ್ದೇಶಕ ಸನತಕುಮಾರ ಮನೆ ಮೇಲೆ ದಾಳಿ..

ಕೈಯಲ್ಲಿ ಮಚ್ಚು, ರಾಡ್ ಹಿಡಿದು ಸನತಕುಮಾರ ಮನೆ ನುಗ್ಗಿ ಗಲಾಟೆ ಮಾಡಿದ ಗುಂಪು..

ಕೆಪಿಸಿಸಿ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೋಳಿ , ಬೆಳಗಾವಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಣಯ ಶೆಟ್ಟಿ ಸೇರಿ ೨೫ ಜನರ ಗುಂಪು ಕೈಯಲ್ಲಿ ಮಾರಕಾಸ್ತ್ರ ಹಿಡಿದು ದಾಳಿ

ಬೆಳಗಾವಿಯ ಆದರ್ಶ ನಗರದಲ್ಲಿ ಇರುವ ಭಾಗ್ಯ ಹೆಸರಿನ ಮನೆ ಮೇಲೆ ದಾಳಿ ನಡಸಿದ ಗುಂಪು..

ಮನೆಯ ಕಿಟಕಿಗಳ ಗಾಜು ಒಡೆದು, ಸನತ್ ಕುಮಾರ್ ಅವರ ಪತ್ನಿ ಭಾಗ್ಯಶ್ರಿ ಮಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಹೆಬ್ಬಾಳಕರ ಬೆಂಬಲಿಗರು.

ಕೆಲ ದಿನಗಳ ಹಿಂದೆ ಲಕ್ಷ್ಮಿ ಹೆಬ್ಬಾಳಕರ ಮನೆ ಮೇಲೆ ಐಟಿ ದಾಳಿಗೆ ಸನತಕುಮಾರ ಕಾರಣವೆಂದು ಹೇಳಿ ದಾಳಿ..
ಸನತಕುಮಾರನನ್ನ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ..
ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೋಳ, ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಣಯ ಶೆಟ್ಟ ಸೇರಿ ೨೫ ಜನರ ವಿರುದ್ಧ ದೂರು ನೀಡಿದ ಸನತಕುಮಾರ..
ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು..

ಲಕ್ಷ್ಮಿ ಹೆಬ್ಬಾಳಕರ ಮಾದ್ಯಮಗಳ  ಮುಂದೆ ನನಗೆ ಗೊತ್ತಿಲ್ಲಾ ಹಾಗೆನಾದರು ನಡೆದ್ದಿದ್ದೆ ತನಿಕೆಯಾಗಲಿ ಅವರ ಮನೆಯ ಕಿಡಿಕಿ ಗಾಜುಗಳನ್ನ ತಾವೇ ವಡೆದುಕೋಂಡು ಇಲ್ಲಸಲ್ಲದ ಆರೋಪಗಳನ್ನ ಹೆಳುತ್ತಿದ್ದಾರೆ ಇದೆಲ್ಲಾ ಸುಳ್ಳು ಎಂದು ಮಾದ್ಯಮಗಳ ಮುಂದೆ ಹೆಳಿದ್ದಾರೆ

Leave A Reply

 Click this button or press Ctrl+G to toggle between Kannada and English

Your email address will not be published.