ಉತ್ತಮ ಸಮಾಜಕ್ಕಾಗಿ

ಘರ್ಷಣೆ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್

0

ಘರ್ಷಣೆ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್

ಬೆಳಗಾವಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೆಳಿಗ್ಗೆ 6:30ಕ್ಕೆ ಎರಡು ಗಣೆಶೋತ್ಸವ ಮಂಡಳಿಯ ಹುಡುಗುರ ನಡುವೆ ಗದ್ದಲ, ಘರ್ಷಣೆ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು.

ವಾಟ ಗಲ್ಲಿ & ಖಡಕ್ ಗಲ್ಲಿ ಎರಡು ಗಣೇಶ ಮಂಡಳಗಳ ಮೆರವಣಿಗೆ ಹೋಗುತ್ತಿದ್ದಾಗ ಪರಸ್ಪರರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಜಿಪಂ. ವರೆಗೆ ಗದ್ದಲ ಉಂಟಾದ್ದರಿಂದ ಪೊಲೀಸರು ಧಾವಿಸಿದರು.

ಚವಾಟ ಗಲ್ಲಿ ಮತ್ತು ಖಡಕ್ ಗಲ್ಲಿ ಗಣೇಶ ಮೂರ್ತಿ ಮಂಡಳಗಳ ನಡುವೆ ಘರ್ಷಣೆ ಉಂಟಾಯಿತು. ಮೆರವಣಿಗೆ ಹೊರಡುವಾಗ ನಾ ಮುಂದು, ತಾ ಮುಂದು ಎಂಬ ಇಲ್ಲದ ಹಠ ಪ್ರವೃತ್ತಿ ಘರ್ಷಣೆಗೆ ಕಾರಣವಾಗಿದೆ. ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಹಾಗೂ ಅಧಿಕಾರಿಗಳು ಡಿಸಿ ಕಂಪೌಂಡಗೆ ಆಗಮಿಸಿ ಪರಿಸ್ಥಿತಿ ನಿಭಾಯಿಸಿದರು./////

The post ಘರ್ಷಣೆ ಉಂಟಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.