ಉತ್ತಮ ಸಮಾಜಕ್ಕಾಗಿ

ಚೆಕ್ ಪೋಸ್ಟನಲ್ಲಿ ಮದ್ಯ ಸಾಗಾಣೆ: ಇಬ್ಬರು ವಶಕ್ಕೆ

0

ಚೆಕ್ ಪೋಸ್ಟನಲ್ಲಿ ಮದ್ಯ ಸಾಗಾಣೆ: ಇಬ್ಬರು ವಶಕ್ಕೆ

ಬೆಳಗಾವಿ: ಅಕ್ರಮ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಅಕ್ರಮವಾಗಿ ಸಾರಾಯಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಣಕಂಬಿ ಚೆಕ್ ಪೋಸ್ಟನಲ್ಲಿ ತಪಾಸಣೆ ನಡೆಸಲಾಯಿತು. ಸುಮಾರು ₹30 ಲಕ್ಷದ 207 ಬಾಕ್ಸಗಳು ಹಾಗೂ ಸಾಗಿಸುತ್ತಿದ್ದ ಲಾರಿ ವಶಕ್ಕೆ ಪಡೆದರು. ಅಬಕಾರಿ ಡಿಸಿ ಹಾಗೂ ಸಿಬ್ಬಂಧಿ ಉಪಸ್ಥಿತರಿದ್ದರು.

The post ಚೆಕ್ ಪೋಸ್ಟನಲ್ಲಿ ಮದ್ಯ ಸಾಗಾಣೆ: ಇಬ್ಬರು ವಶಕ್ಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.