ಉತ್ತಮ ಸಮಾಜಕ್ಕಾಗಿ

ಜಾಣ ಕುರುಡ ಆಡಳಿತ: ಫುಟ್ಪಾತ್ ಮೇಲೆ ತೆರೆದ ಬಾವಿ!

Intelligent blind governance: Open well on footpath!

0

ಬೆಳಗಾವಿ: ( news belgaum) ನಗರದ ಮೂರನೇ ಗೇಟ್ ಪುಟಬಾತ್ ಮೇಲೆ ತೆರೆದ ಬಾವಿ ಇದ್ದು, ಪಾಲಿಕೆ ಪಿಡಬ್ಲ್ಯೂಡಿ ಉದಾಸೀನತೆಗೆ ಯಾರೂ ಬೇಕಾದರೂ ಯಮನ ಪಾದ ಸೇರುವ ಆತಂಕ ಎದುರಾಗಿದೆ.

ಜಾಣ ಕುರುಡ ಆಡಳಿತ: ಪುಟಬಾತ ಮೇಲೆ ತೆರೆದ ಬಾವಿ!- Tarun kranti
ಮೂರನೇ ರೇಲ್ವೇ ಗೇಟ್ ಬಸ್ ಸ್ಟಾಪನಲ್ಲಿರುವ ನೈಸರ್ಗಿಕ ಬಾವಿ ಸುತ್ತ ಆವರಣ ಗೋಡೆ ಕಟ್ಟುವ ಬದಲು ಎರಡೂ ಇಲಾಖೆಗಳು ಉದಾಸೀನ ಮಾಡಿರುವುದಿ ಗಮನಕ್ಕೆ ಬಂದಿದೆ. ದಿನಕ್ಕೆ ಸಾವಿರಾರು ಜನ, ಮಕ್ಕಳು ತಿರುಗಾಡುವ ಈ ಜಾಗದಲ್ಲಿ ಪುಟಬಾತ ನಟ್ಟನಡುವೆ ತೆರೆದ ಬಾವಿ ಇದ್ದರೂ ಅಧಿಕಾರಿಗಳ ಕಣ್ಣಿಗೆ ಕಾಣಸದಿರುವುದು ವಿಪರ್ಯಾಸ.ಜಾಣ ಕುರುಡ ಆಡಳಿತ: ಪುಟಬಾತ ಮೇಲೆ ತೆರೆದ ಬಾವಿ!- Tarun kranti 1

ಖಾಸಗಿ ಮನೆಗೆ ಸೇರಿದ್ದ ಈ ಬಾವಿ, ರಸ್ತೆ ಅಗಲೀಕರಣದ ನಂತರ ಈಗ ಪಾದಚಾರಿ ಮಾರ್ಗದಲ್ಲಿ ಲೀನವಾಗಿದೆ. ಕಂಡು ಕಾಣದಂತೆ ಜಾನ ಕುರುಡ ಅಧಿಕಾರಿಗಳು, ಅವಘಡ ಸಂಭವಿಸಿದ ಮೇಲೆ ಜನರಿಂದ ಬಿಸಿ ಕಜ್ಜಾಯ ತಿಂದರೂ ಆಶ್ಚರ್ಯವಿಲ್ಲ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.