ಉತ್ತಮ ಸಮಾಜಕ್ಕಾಗಿ

ಜಿಲ್ಲಾ ಪ್ರತಿಭಾ ಕಾರಂಜಿ ಸ್ಪರ್ಧೆ ಗಾಯನಾ ಹೊನಕಟ್ಟಿ ಪ್ರಥಮ

0

ಜಿಲ್ಲಾ ಪ್ರತಿಭಾ ಕಾರಂಜಿ ಸ್ಪರ್ಧೆ
ಗಾಯನಾ ಹೊನಕಟ್ಟಿ ಪ್ರಥಮ

ಬೆಳಗಾವಿ:- ಸ್ಥಳೀಯ ಮಹಾಂತ ಭವನದಲ್ಲಿ ನಡೆದ ಇಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ಗಾಯನಾ ಜೋತಿರ್ಲಿಂಗ ಹೊನಕಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಜಾನಪದ ಗೀತೆ ವಿಭಾಗ ಸ್ಪರ್ಧೆಯಲ್ಲಿ ಗಾಯನಾ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಈ ಹಿಂದೆ ತಾಲೂಕಾ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಮ್ಯಕ್ಸ್ ಸಂಸ್ಥೆ ಆಯೋಜಿಸಿದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡ ಹೆಗ್ಗಳಿಕೆ ಇವಳದ್ದಾಗಿದೆ. ಇವಳು ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ ಜಾನಪದ ಕಲಾವಿದ ಜೋತೀರ್ಲಿಂಗ ಹೊನಕಟ್ಟಿ ಇವರ ಸುಪುತ್ರಿಯಾಗಿದ್ದಾಳೆ.

The post ಜಿಲ್ಲಾ ಪ್ರತಿಭಾ ಕಾರಂಜಿ ಸ್ಪರ್ಧೆ ಗಾಯನಾ ಹೊನಕಟ್ಟಿ ಪ್ರಥಮ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.