ಉತ್ತಮ ಸಮಾಜಕ್ಕಾಗಿ

ಜೈನ್ ಕಾಲೇಜ್ ಕ್ರೀಡಾಪಟುಗಳು ರಾಜ್ಯಮಟ್ಟ ಕ್ರೀಡಾಕೂಟಕ್ಕೆ ಆಯ್ಕೆ

0

ಜೈನ್ ಕಾಲೇಜ್ ಕ್ರೀಡಾಪಟುಗಳು ರಾಜ್ಯಮಟ್ಟ ಕ್ರೀಡಾಕೂಟಕ್ಕೆ ಆಯ್ಕೆ

ಇತ್ತೀಚೆಗೆ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಶಾಲಿಯಾದ ಬೆಳಗಾವಿಯ ಜೆಜಿಐ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾಕೂಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಫುಟ್‌ಬಾಲ್ ಹಾಗೂ ಹ್ಯಾಂಡಬಾಲ್ ಕ್ರೀಡೆಗಳಲ್ಲಿ ಆಯ್ಕೆಯಾಗಿದ್ದಾರೆ.

ಫುಟ್‌ಬಾಲದಲ್ಲಿ ವಿದ್ಯಾಶ್ರೀ ಹೆಬ್ಬಾರ, ಶ್ರದ್ಧಾ ಪಾಟೀಲ ಹಾಗೂ ಶ್ರೇಯಾ ಬೊಳಗುಂದಿ ಭಾಗವಹಿಸಲಿದ್ದಾರೆ. ನೇಹಾ ರೇವಣಕರ, ಸೋನಾಲಿ ಅವಚಾರಿ, ಚೈತ್ರಾಂಜಲಿ ಕೆಂಚರವಾಟ್, ಕಾಜಲ್ ಪಟೇಲ್ ಸಾಕ್ಷಿ ಬಡಚಿ ಹಾಗೂ ಅಂಕಿತಾ ಖೋತ ಅವರು ಬುಡ್‌ಬಾಲ್ ಸ್ಪರ್ಧೆಯಲ್ಲಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ನಿರ್ದೇಶಕ ಆನಂದ ರತ್ನಪ್ಪಗೋಳ ತರಬೇತಿ ನೀಡಿದ್ದರು.

ವಿದ್ಯಾರ್ಥಿಗಳ ಸಾಧನೆಗೆ ಜೈನ ಹೆರಿಟೇಜ್ ಸ್ಕೂಲ್ ನಿರ್ದೇಶಕಿ ಶ್ರೇದ್ಧಾ ಕೆ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ರೋಹಿಣಿ ಕೆ.ಬಿ. ಜೆಜಿಐ ರಜಿಸ್ಟಾರ್ ಪ್ರೊ. ಕೆ.ಜಿ. ಮಳಲಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಅಭಿನಂಧಿಸಿದ್ದಾರೆ.///

The post ಜೈನ್ ಕಾಲೇಜ್ ಕ್ರೀಡಾಪಟುಗಳು ರಾಜ್ಯಮಟ್ಟ ಕ್ರೀಡಾಕೂಟಕ್ಕೆ ಆಯ್ಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.