ಉತ್ತಮ ಸಮಾಜಕ್ಕಾಗಿ

ಜ.22 ರಂದು ವಿದ್ಯುತ್ ವ್ಯತ್ಯಯ

0

ಜ.22 ರಂದು ವಿದ್ಯುತ್ ವ್ಯತ್ಯಯ
ಬೆಳಗಾವಿ, ಜನವರಿ 20 ಕ.ವಿ.ಪ್ರ.ನಿ.ನಿ. ವತಿಯಿಂದ 110 ಕೆ.ವ್ಹಿ. ಮಚ್ಚೆ ಉಪಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಮಚ್ಚೆ ಉಪಕೇಂದ್ರದಿಂದ ವಿತರಣೆಯಾಗುವ ಎಫ್-1 ಅಲುಕಾಸ್ಟ್, ಎಫ್-2 ವಿ.ಟಿ.ಯು., ಎಫ್-3 ಜಾಂಬೋಟಿ, ಎಫ್-4 ಮಚ್ಚೆ, ಎಫ್-5 ಅಟುನಿ ಸ್ಟೀಲ್ಸ್, ಎಫ್-6 ಜೆ.ಕೆ. ಮೋಟಾರ್ಸ್, ಎಫ್-8 ಝಾಡಶಹಾಪೂರ, ಎಫ್-9 ವಿಮಲ ಫೌಂಡ್ರಿ, ಎಫ್-10 ಮಚ್ಚೆ ಇಂಡಸ್ಟ್ರೀಯಲ್ ಏರಿಯಾ, ಎಫ್-11 ಪೀರಣವಾಡಿ, ಎಫ್-12 ಕಿಣಯೇ, ಎಫ್-13 ಶಾಂತಾ ವೃದ್ಧಾಶ್ರಮ, ಎಫ್-14 ಕರುಣಾಲಯ, ಎಫ್-15 ಹುಂಚಾನಟ್ಟಿ, ಎಫ್-16 ಗೋಕುಲ ಫೀಡರುಗಳ ಮೇಲೆ ಬರುವ ಜನವರಿ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.