ಉತ್ತಮ ಸಮಾಜಕ್ಕಾಗಿ

ಟ್ರಿನ್.. ಟ್ರೀನ್…ಅಂಚೆ ಅಣ್ಣಂದಿರು

0

ಟ್ರಿನ್.. ಟ್ರೀನ್…ಅಂಚೆ ಅಣ್ಣಂದಿರು

ಬೆಳಗಾವಿ: ಅಂಚೆ ಇಲಾಖೆ ಬೆಳಗಾವಿ ವಿಭಾಗ ಇಂದು ಸ್ವಚ್ಛ ಭಾರತ ಅಭಿಯಾನ ನಡೆಸಿ ಗಮನ ಸೆಳೆಯಿತು. ಟ್ರಿನ್.. ಟ್ರೀನ್…ಅಂಚೆ ಅಣ್ಣಂದಿರು ಕೆಲಸದ ಒತ್ತಡದ ಮಧ್ಯೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಗಮನ ಸೆಳೆದರು. ಅಂಚೆ ಮುಖ್ಯ ಕಚೇರಿಯ ಅಭಿಯಾನಕ್ಕೆ ನಗರದ ಇತರ ಅಂಚೆ ಕಚೇರಿಗಳು ಸಹಯೋಗ ಸಾಧಿಸಿದವು.

ಮುಖ್ಯ ಅಂಚೆ ಕಚೇರಿಯಿಂದ ಸೇಂಟ್ ಮೇರಿ ಹೈಸ್ಕೂಲ್, ಇಸ್ಲಾಮೀಯ ಶಾಲೆ, ಚರ್ಚ್ ಸ್ಟೀಟ್, ಫಿಶ್ ಮಾರ್ಕೇಟ್, ಖಾನಾಪುರ ರಸ್ತೆ, ಕಾಂಟೊನ್ಮೆಂಟ್ ಪ್ರದೇಶಗಳಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಲಾಯಿತು. ASPO ರಾಜೀವಕುಮಾರ & ಕೊಟ್ಟಲ್, ಅರವಿಂದ ಕಾಳೆ, ರಾಜು ಮಡಿವಾಳರ, ನಾಗರಾಜ ಪಾಟೀಲ, ಆರ್. ವಿ. ಅಂಗಡಿ ಇತರರು ಭಾಗವಹಿಸಿದರು.

The post ಟ್ರಿನ್.. ಟ್ರೀನ್…ಅಂಚೆ ಅಣ್ಣಂದಿರು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.