ಉತ್ತಮ ಸಮಾಜಕ್ಕಾಗಿ

ನೋಡಿ ನಮ್ಮ ಅಭ್ಯರ್ಥಿಗಳ ವಿದ್ಯಾಭ್ಯಾಸ & ಆದಾಯ…!

0

ಬೆಳಗಾವಿ (Tarun Kranti): ಸದ್ಯ ಬೆಳಗಾವಿ ಉತ್ತರ-ದಕ್ಷಿಣ & ಗ್ರಾಮೀಣ ಕ್ಚೇತ್ರಗಳ ಅಭ್ಯರ್ಥಿಗಳ ಚುನಾವಣಾ ರಣ ಕಣದ ಬಗ್ಗೆ ಚರ್ಚೆ ತೀವ್ರಗೊಂಡಿದ್ದು ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ಮೂರು ಕ್ಷೇತ್ರಗಳಲ್ಲಿ ಈ ಭಾರಿ ತ್ರಿಕೋಣ ಸ್ಪರ್ಧೆಯೇ ಮುಂದಾಗಿದೆ. ಘಟಾನುಘಟಿಗಳು ಮತ್ತು ಹೊಸಬರ ಮಧ್ಯೆ ತುರುಸಿನ ಸ್ಪರ್ಧಾ ಕಣ ಏರ್ಪಡಲಿದೆ.

ಬೆಳಗಾವಿ ಗ್ರಾಮೀಣದಲ್ಲಿ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸೇರಿ 12 ಅಭ್ಯರ್ಥಿಗಳಿದ್ದರೆ, ದಕ್ಷಿಣದಲ್ಲಿ 13, ಹಾಗೂ ಉತ್ತರ ಕ್ಷೇತ್ರಕ್ಕೆ 13 ಜನ ತಮ್ಮನ್ನು ಸ್ಪರ್ಧೆಗೆ ಒಡ್ಡಿಕೊಂಡಿದ್ದಾರೆ. ಪ್ರತಿ ಅಭ್ಯರ್ಥಿಯ ಪಕ್ಷ, ವಿದ್ಯಾಭ್ಯಾಸ ಮತ್ತು ಅವರ ಸಂಪತ್ತಿನ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಜನರಿಗೆ ಇದ್ದೇ ಇರುತ್ತದೆ. ಅದರ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

ಬರೀ ನಾಲ್ಕಾರು ಜನ MA, MBA, LLB, Bsc, Bcom, BA ಓದಿಕೊಂಡಿದ್ದರೆ, ಇನ್ನುಳಿದ ಬಹುಪಾಲು ಸೇವಾಕಾಂಕ್ಷಿ ನಮ್ಮ ಭಾವಿ ಜನ ಪ್ರತಿನಿಧಿಗಳು2nd PUC, SSLC, 9th, 8th, 7th, 5th std & Diploma, ITI ಕೋರ್ಸಗಳಿಗೆಶೈಕ್ಷಣಿಕವಾಗಿ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದಾರೆ. ಶಿಕ್ಷಣ ಅಷ್ಟಕ್ಕಷ್ಟೇ ಆದರೂ ಅವರ ಜೀವನೋಪಾಯಕ್ಕೆ ತೊಂದರೆಯಿಲ್ಲ. ಎಲ್ಲರೂ ಶ್ರೀಮಂತ-ಸಂತುಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಅವರೇ ಕೊಟ್ಟ ಆದಾಯದ ಮಾಹಿತಿ ಮೂಲಕ ತಿಳಿದುಬರುತ್ತದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: