ಉತ್ತಮ ಸಮಾಜಕ್ಕಾಗಿ

ಡಿಸಿ ಕಂಪೌಂಡ ಆವರಣದಲ್ಲಿ ಪೋಸ್ಟ್ ಆಫೀಸ್ ಮರಳಿ ಬರಲಿ: ಆಗ್ರಹ

0

ಬೆಳಗಾವಿ (news belgaum): ಬೆಳಗಾವಿ ಡಿಸಿ ಕಂಪೌಂಡ ಆವರಣದಲ್ಲಿ ಇದ್ದ ಪೋಸ್ಟ್ ಆಫೀಸ್ ಕಚೇರಿ ಮತ್ತೆ ಮರುಸ್ಥಾಪಿಸಬೇಕು ಎಂದು ನಗರ ನ್ಯಾಯವಾದಿಗಳು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು ಖಡಕ್ ಗಲ್ಲಿಗೆ ಪೋಸ್ಟ್ ಕಚೇರಿ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದಾಗ ವಕೀಲರು, ಕಕ್ಷಿದಾರರು, ಜನಸಾಮಾನ್ಯರು ಹಾಗೂ ಸರಕಾರಿ ಸಿಬ್ಬಂಧಿಗರ ಸಹಾಯವಾಗಿತ್ತು. ಕಾರಣವಿಲ್ಲದೇ ಪೋಸ್ಟ್ ಆಫೀಸ್ ಸ್ಥಳಾಂತರಿಸಲಾಗಿದೆ. ಕೂಡಲೇ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪೋಸ್ಟ್ ಆಫೀಸ್ ಸ್ಥಳಾಂತರಕ್ಕೆ ಆದೇಶ ನೀಡಲು ಜಿಲ್ಲಾಧಿಕಾರಿ ಅವರಿಗೆ ಒತ್ತಾಯಿಸಿದರು.

ಅಣ್ಣಾಸಾಬ ಘೋರ್ಪಡೆ, ವೈ. ಕೆ. ದಿವಟೆ, ರವಿ ಬೋಗಾರ, ಉದಯ ತಳವಾರ, ಗಣಪತಿ ಜೋಶಿ, ಬಿ. ಪಿ. ಜೇವಣಿ, ಬಿ. ಎಸ್. ಹಿರೇಮಠ ಇತರರು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: