ಉತ್ತಮ ಸಮಾಜಕ್ಕಾಗಿ

ಡಿಸಿ ಕಚೇರಿ ಎದುರು ಪ್ರತಿಭಟನೆ

0

ಡಿಸಿ ಕಚೇರಿ ಎದುರು ಪ್ರತಿಭಟನೆ

ಬೆಳಗಾವಿ: ಸರಕಾರಿ ಯೋಜನೆ ಸಮಾಜದ ಕಟ್ಟಕಡೆಗೆ ತಲುಪಿಸುವ ಆಶಾ ಕಾರ್ಯಕರ್ತೆಯರಿಗೆ ಸರಕಾರ ಸಂಬಳವನ್ನೇ ಪಾವತಿಸಿಲ್ಲ ಎಂದು ಜಿಲ್ಲೆಯ ಸಾವಿರಾರು ಆಶಾ ಕಾರ್ಯಕರ್ತೆಯರು ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಜುಲೈನಿಂದ ಇಲ್ಲಿಯವರೆಗಿನ ಪ್ರೋತ್ಸಾಹ ಧನ ಕೂಡಲೇ ಪಾವತಿಸಬೇಕು. ಆಯಾಗಳಿಗೆ ನಿಯಮಿತ ಕ್ಲೇಮ ಮತ್ತು ರಿಲೀಸ್ ಫಾರಮ ವಿತರಿಸಬೇಕು, ಪಿಎಚ್ ಸಿ ಗಳಲ್ಲಿ ಎಎನ್ ಎಂ ಗಳ ಕಿರುಕುಳ ತಪ್ಪಿಸಬೇಕು, ಸ್ಪೂಟಮ್ ವ್ಯಾಕ್ಸಿನ್ ಕ್ಯಾರಿಯರ್ ಸಮಸ್ಯೆ ನೀಗಿಸಿ, ಕಳೆದ ಆರು ತಿಂಗಳಿಂದ ವೇತನವನ್ನೇ ನೀಡಿಲ್ಲ, ಕನಿಷ್ಠ ₹18 ಸಾವಿರ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

The post ಡಿಸಿ ಕಚೇರಿ ಎದುರು ಪ್ರತಿಭಟನೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.