ಉತ್ತಮ ಸಮಾಜಕ್ಕಾಗಿ

ದೂರು/ಅಹವಾಲುಗಳ ಬಗ್ಗೆ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಲು ಸಾರ್ವಜನಿಕರಲ್ಲ್ಲಿ ಕೋರಲಾಗಿದೆ.

0

ಭ್ರಷ್ಟ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಬೆಳಗಾವಿಯ ಅಧಿಕಾರಿಗಳು ಈ ಕೆಳಗಿನಂತೆ ಬೆಳಗಾವಿ ಜಿಲ್ಲೆಯ ತಾಲೂಕುಗಳಿಗೆ ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಭೆಟ್ಟಿ ನೀಡಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಹಾಗೂ ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಆದುದರಿಂದ ಸಾರ್ವಜನಿಕರು ತಮ್ಮ ದೂರು/ಅಹವಾಲುಗಳ ಬಗ್ಗೆ ಅರ್ಜಿಗಳನ್ನು ಸ್ಥಳದಲ್ಲಿಯೇ ನೀಡಿ ಸದುಪಯೋಗ ಪಡೆಯಲು ಸಾರ್ವಜನಿಕರಲ್ಲ್ಲಿ ಕೋರಲಾಗಿದೆ.
ಅ ನಂ.
ಭೇಟಿ ನೀಡುವ ಸ್ಥಳ
ದಿನಾಂಕ
ವೇಳೆ
ಅಹವಾಲು ಸ್ವೀಕರಿಸುವ ಸ್ಥಳ
1
ರಾಯಭಾಗ
24.01.2017
ಮಂಗಳವಾರ
1200 ರಿಂದ 1400 ರವರೆಗೆ
ಪ್ರವಾಸಿ ಮಂದಿರ ರಾಯಭಾಗ
2
ಚಿಕ್ಕೋಡಿ
24.01.2017
ಮಂಗಳವಾರ
1500 ರಿಂದ 1700 ರವರೆಗೆ
ಪ್ರವಾಸಿ ಮಂದಿರ ಚಿಕ್ಕೋಡಿ
3
ಸವದತ್ತಿ
25.01.2017
ಬುಧವಾರ
1100 ರಿಂದ 1300 ರವರೆಗೆ
ಪ್ರವಾಸಿ ಮಂದಿರ ಸವದತ್ತಿ
4
ಬೈಲಹೊಂಗಲ
25.01.2017
ಬುಧವಾರ
1500 ರಿಂದ 1700 ರವರೆಗೆ
ಪ್ರವಾಸಿ ಮಂದಿರ ಬೈಲಹೊಂಗಲ
5
ಕಿತ್ತೂರ
27.01.2017
ಶುಕ್ರವಾರ
1300 ರಿಂದ 1500 ರವರೆಗೆ
ಪ್ರವಾಸಿ ಮಂದಿರ ಡೊಂಬರಕೊಪ್ಪ (ಕಿತ್ತೂರ)
6
ಖಾನಾಪೂರ
27.01.2017
ಶುಕ್ರವಾರ
1530 ರಿಂದ 1730ರವರೆಗೆ
ಪ್ರವಾಸಿ ಮಂದಿರ ಖಾನಾಪೂರ
7
ಹುಕ್ಕೇರಿ
30.01.2017
ಸೋಮವಾರ
1130 ರಿಂದ 1330 ರವರೆಗೆ
ಪ್ರವಾಸಿ ಮಂದಿರ ಹುಕ್ಕೇರಿ
8
ಅಥಣಿ
30.01.2017
ಸೋಮವಾರ
1530 ರಿಂದ 1730 ರವರೆಗೆ
ಪ್ರವಾಸಿ ಮಂದಿರ ಅಥಣಿ
9
ರಾಮದುರ್ಗ
31.01.2017
ಮಂಗಳವಾರ
1230 ರಿಂದ 1430 ರವರೆಗೆ
ಪ್ರವಾಸಿ ಮಂದಿರ ರಾಮದುರ್ಗ
10
ಗೋಕಾಕ
31.01.2017
ಮಂಗಳವಾರ
1530 ರಿಂದ 1730 ರವರೆರೆ
ಪ್ರವಾಸಿ ಮಂದಿರ ಗೋಕಾಕ

ಎಸಿಬಿ ಕಛೇರಿ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಃ
1) ಪೊಲೀಸ್ ಉಪಾಧೀಕ್ಷಕರು ( ಪ್ರಭಾರಿ ) ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಬೆಳಗಾವಿ. ದೂರವಾಣಿ ಸಂಖ್ಯೆ ಕಛೇರಿ 0831-2422999. ಮೊಬೈಲ್ ನಂ. 9448136123
2) ಪೊಲೀಸ್ ಇನ್ಸಪೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಬೆಳಗಾವಿ. ದೂರವಾಣಿ ಸಂಖ್ಯೆ ಕಛೇರಿ 0831-2422999. ಮೊಬೈಲ್ ನಂ. 9480806299
3) ಭ್ರಷ್ಟಾಚಾರ ನಿಗ್ರಹ ದಳ ಹೆಲ್ಫಲೈನ್ 080-22342100, 9480806300
ಪ್ರತಿ ಮಾಹಿತಿ ಹಾಗೂ ಮೇಲೆ ನಮೂದಿಸಿದ ತಾಲೂಕು ಕೇಂದ್ರಗಳ ಪ್ರವಾಸಿ ಮಂದಿರಲ್ಲಿ ಅಗತ್ಯ ಕ್ರಮ ಕೈಕೊಳ್ಳಲು ಃ

ಕಾರ್ಯನಿರ್ವಾಹಕ ಅಭಿಯಂತರರು,
ಲೋ.ಬಂ ಮತ್ತು ಒ.ಜ.ಸಾ ಇಲಾಖೆ ಬೆಳಗಾವಿ/ಚಿಕ್ಕೋಡಿ .

Leave A Reply

 Click this button or press Ctrl+G to toggle between Kannada and English

Your email address will not be published.