ಉತ್ತಮ ಸಮಾಜಕ್ಕಾಗಿ

ಧಾರವಾಡ ಇಂಟರ್ ನ್ಯಾಷನಲ್ ಸ್ಕೂಲ್‍ನ ಹಾಸ್ಟೇಲ್ ಉದ್ಘಾಟನೆ ಇಂದು

0

ಬೆಳಗಾವಿ ಜ., 20- ಧಾರವಾಡ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ತೆಯ ಧಾರವಾಡ ಇಂಟರ್ ನ್ಯಾಷನಲ್ ಸ್ಕೂಲ್‍ನ ‘ಉದ್ಬವ’ ವಾರ್ಷಿಕೋತ್ಸವ ಮತ್ತು ಹಾಸ್ಟೇಲ್ ಉದ್ಘಾಟನೆ ಕಾರ್ಯಕ್ರಮವನ್ನು ಧಾರವಾಡ ಇಂಟರ್ ನ್ಯಾಷನಲ್ ಸ್ಕೂಲ್ ಕ್ಯಾಂಪಸ್‍ನಲ್ಲಿ ದಿ. 21-01-2017ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಇಂಟರ್ ನ್ಯಾಷನಲ್ ಸ್ಕೂಲ್‍ನ ಅಧ್ಯಕ್ಷರಾದ ಜಿ.ವಿ.ಕೊಂಗವಾಡ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರ ಶಿವು ಹಿರೇಮಠ, ಗರಗ ಪಿಎಸ್‍ಐ ಸಂಗಮೇಶ ಪಾಲ್ಬಾವಿ ಆಗಮಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.