ಉತ್ತಮ ಸಮಾಜಕ್ಕಾಗಿ

ನಗರದಲ್ಲಿ ನಾಳೆ ಕನ್ನಡ ಡಿಂಡಿಮ

0

‌ಜಿಲ್ಲಾ ‍ಕನ್ನಡ ‌ಸಾಹಿತ್ಯ ಪರಿಷತ್ತು, ‌ಹಾಸನ, ‍‍ಆರಾಧನಾ ‍ಚಾರಿಟಬಲ್ ‍ಟ್ರಸ್ಟ್, ‌ಮಂಗಳೂರು, ಅಕ್ಷರ ‍ಬುಕ್ ಹೌಸ್, ಹಾಸನ್ ನ್ಯೂಸ್ ಸಾಮಾಜಿಕ ಜಾಲತಾಣ ಮಿತ್ರ , ‍ಹಾಸನ‍ ‌ಇವರ ‍ಆಶ್ರಯದಲ್ಲಿ ‍ಹಾಗೂ ‍ಟೈಮ್ಸ್ ‌ಇಂಟರ್ ‌ನ್ಯಾಷನಲ್ ‍ಸ್ಕೂಲ್, ಹಾಸನ ‍ಇವರ ‍ಸಹಕಾರದಲ್ಲಿ ದಿನಾಂಕ:೧೩-೧೦-೨೦೧೮ ‍ಶನಿವಾರ ‌ಸಂಜೆ ೫-೦೦ ‍ಗಂಟೆಗೆ ‍ಹಾಸನಾಂಬ ‌ಕಲಾಕ್ಷೇತ್ರದಲ್ಲಿ ‌ನಾಡಿನ ‍ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕ ‍ಶ್ರೀ ಅಜಯ್ ವಾರಿಯರ್, ಹಿರಿಯ ಗಾಯಕಿ ‌ಡಾ.ಬಿ.ಕೆ.ಸುಮಿತ್ರಾ ‍ಅವ‌ರ ‍ತಂಡದ ‌ಅನೇಕ ‍ಗಾಯಕ/‌ಗಾಯಕಿಯರಿಂದ, ‍ನಾಡಿನ ‌ಖ್ಯಾತ ‍ಸಂಗೀತ ‍ನಿರ್ದೇಶಕ ‌ಶ್ರೀ ‌ಪ್ರವೀಣ್ ಡಿ.ರಾವ್ ‍ಅವರ ‍ಸಂಗೀತ ‌ನಿರ್ದೇಶನದಲ್ಲಿ ‌ಹಳೆಯ ‍ಸುಮಧುರ ‍ಕನ್ನಡ ‌ಚಿತ್ರಗೀತೆಗಳು ‌‌ಹಾಗೂ ‍ಭಾವಗೀತೆಗಳ ‍ ‌"ಕನ್ನಡ ‍ಡಿಂಡಿಮ" ‍ಕಾರ್ಯಕ್ರಮವನ್ನು ‌ಏರ್ಪಡಿಸಿದ್ದು ‌‌ನಾವು ‌‌ನೀವು ಮನಸಾರೆ ಇಷ್ಟ ಪಡುವ, ‌ಮನಸ್ಸಿಗೆ ‌ಮುದ ನೀಡುವ ‌೬೦, ೭೦, ೮೦ರ ‍ದಶಕದ ಸುಮಧುರ ‍ಗೀತೆಗಳನ್ನು ಕೇಳಿ ‌ಆನಂದಿಸೋಣಾ…. ‌ಹಳೆಯ ನೆನಪುಗಳಿಗೆ ‌ಜಾರೋಣಾ ಬನ್ನಿ….. 💐💐💐🌹 ‌ ಜಾವಗಲ್ ಪ್ರಸನ್ನಕುಮಾರ್, ‌ಗೌರವ ‌ಕಾರ್ಯದರ್ಶಿ, ‌ಜಿಲ್ಲಾ ‌ಕನ್ನಡ ಸಾಹಿತ್ಯ ‌ಪರಿಷತ್ತು, ಹಾಸನ.

The post ನಗರದಲ್ಲಿ ನಾಳೆ ಕನ್ನಡ ಡಿಂಡಿಮ appeared first on Prajaa News.

Source link

ನಗರದಲ್ಲಿ ನಾಳೆ ಕನ್ನಡ ಡಿಂಡಿಮ

Leave A Reply

 Click this button or press Ctrl+G to toggle between Kannada and English

Your email address will not be published.