ಉತ್ತಮ ಸಮಾಜಕ್ಕಾಗಿ

ನಮ್ಮ ಕಾರ್ಯಕರ್ತರು ಆರ್ ಸಿಯು ವಿವಿಯಲ್ಲಿ ಯಾವುದೇ ಗಲಾಟೆ ಮಾಡಿಲ್ಲ.:ಶಾಸಕ ಸತೀಶ ಜಾರಕಿಹೊಳಿ

0

ರ್ ಸಿಯು ವಿವಿಯನ್ನು ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿ: ಆರ್ ಸಿಯು ವಿವಿಯನ್ನು ಕೇಸರಿಕರಣ ಮಾಡಲು ಬಿಡುವುದಿಲ್ಲ ಎಂದು ಶಾಸಕ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನಮ್ಮ ಕಾರ್ಯಕರ್ತರು ಆರ್ ಸಿಯು ವಿವಿಯಲ್ಲಿ ಯಾವುದೇ ಗಲಾಟೆ ಮಾಡಿಲ್ಲ. ಮಾತಿನ ಭರದಲ್ಲಿ ನೂಕು ನುಗ್ಗಲು ಮಾತ್ರ ಉಂಟಾಗಿದೆ ಎಂದರು.

ಅಲ್ಲಿನ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡ್ರ ಮತ್ತು ಕೆಲವರು ಸೇರಿಕೊಂಡು ವಿವಿಯನ್ನು ತಮ್ಮ ಹಿಡಿತಕ್ಕೆ ಪಡೆದಿದ್ದಾರೆ. ವಿವಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ಕಾರ್ಯಕರ್ತರು ಅಲ್ಲಿ ತೆರಳಿದ್ದರೆ ಹೊರತು ಕುಲಪತಿಗಳೊಂದಿಗೆ ಅನುಚಿತ ವರ್ತನೆ ಮಾಡಿಲ್ಲ ಎಂದರು.

The post ನಮ್ಮ ಕಾರ್ಯಕರ್ತರು ಆರ್ ಸಿಯು ವಿವಿಯಲ್ಲಿ ಯಾವುದೇ ಗಲಾಟೆ ಮಾಡಿಲ್ಲ.:ಶಾಸಕ ಸತೀಶ ಜಾರಕಿಹೊಳಿ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.