ಉತ್ತಮ ಸಮಾಜಕ್ಕಾಗಿ

ಪರಿಸ್ಥಿತಿ ನೆಟ್ಟಗಿರೊಲ್ಲ ಎಂದರು!?: ಮಾರ್ಕೇಟ್ ಪೊಲೀಸ ಠಾಣೆಗೆ ದೂರು

He said the situation was not laid down !?: Complaint to Market police station

0

ಬೆಳಗಾವಿ: ( news belgaum) ಗೋಕಾಕ ರಾಜಕಾರಣಿಯೊಬ್ಬರ ಹೆಸರು ಹೇಳಿ, ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿ ಬೆದರಿಸಲೆತ್ನಿಸಿದ ವ್ಯಕ್ತಿ ವಿರುದ್ದ ಇಂದು ಮಾರ್ಕೇಟ್ ಠಾಣೆಯಲ್ಲಿ ದೂರು ನೀಡಲಾಗಿದೆ. ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ಹಾಗೂ ಸಿದ್ಧಾರ್ಥ ವಿರೂಪಾಕ್ಷ ಕಾಂಬಳೆ ಎಂಬುವವರು ತಮಗೆ ವ್ಯಕ್ತಿಯೊಬ್ಬ ಸಹಚರರೊಂದಿಗೆ ಆಗಮಿಸಿ ಬೆದರಿಸಿದ್ದಾನೆ ಎಂದು ದೂರು ಸಲ್ಲಿಸಿದ್ದಾರೆ.

ಹಿಂಡಲಗಾ ಗ್ರಾಮದ ಭೂ ವ್ಯವಹಾರಕ್ಕೆ ಸಂಬಂಧಿಸಿ ಗೋಕಾಕ ರಾಜಕಾರಣಿಯೊಬ್ಬನ ಹೆಸರು ಹೇಳಿಕೊಂಡು ಬಂದ ವ್ಯಕ್ತಿ, ಸದರಿ ರಾಜಕಾರಣಿ ಮಾತನಾಡಲು ಕರೆಯುತ್ತಿದ್ದಾರೆ, ವ್ಯವಹಾರ ಸರಿಯಾಗಿ ಬಗೆಹರಿಸಿಕೊಳ್ಳಿ ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬಿ. ಜೆ. ಸಂಗೋಡಿ ಎಂಬಾತ & ಮತ್ತಿತರರು ಪಾಂಡುರಂಗ ಧೋತ್ರೆ ಅವರ ಕಚೇರಿಗೆ ತೆರಳಿ ಬೆದರಿಸಿದರು ಎಂಬುವ ದೂರು ಕೊಡಲಾಗಿದೆ. ಮಾರ್ಕೇಟ್ ಪೊಲೀಸರು NC(Non Cognisable) ಕೇಸ್ ದಾಖಲಿಸಿಕೊಂಡಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.