ಉತ್ತಮ ಸಮಾಜಕ್ಕಾಗಿ

ಪೊಲೀಸ್ ತರಬೇತುದಾರರಿಂದ ಸ್ವಚ್ಛತೆ

0

Clean up by police coaches

ಪೊಲೀಸ್ ತರಬೇತುದಾರರಿಂದ ಸ್ವಚ್ಛತೆ

ಹಾಸನ: ನಗರದ ಸರಕಾರಿ ಕಲಾ ಕಾಲೇಜು ಕ್ರಿಕೆಟ್ ಮೈದಾಹ್ನದಲ್ಲಿ ತಾಲೂಕಿನ ಶಾಂತಿಗ್ರಾಮ ಪೊಲೀಸ್ ತರಬೇತುದಾರರಿಂದ ಭಾನುವಾರ ಬೆಳಿಗ್ಗೆ ಸ್ವಚ್ಛತೆ ಕಾರ್ಯ ಕೈಗೊಂಡರು.

ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛತ ಅಭಿಯಾನದ ಹಿನ್ನಲೆಯಲ್ಲಿ ನಗರದ ಸರಕಾರಿ ಕಲಾ ಕಾಲೇಜುನಿಂದ ಸ್ವಚ್ಛತೆಗಾಗಿ ಅರ್ಜಿ ಬಂದ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ಕ್ರಿಕೆಟ್ ಆವರಣವನ್ನು ಸ್ವಚ್ಛತೆ ಮಾಡಲಾಗುತ್ತಿದೆ ಎಂದರು.

ನೆನ್ನೆ ಶಾಂತಿಗ್ರಾಮ, ಗಾಡೇನಹಳ್ಳಿ, ಎ.ಜಿ. ಕೊಪ್ಪಲು ಕಡೆ ಶಾಲೆ, ದೇವಸ್ಥಾನ ಹಾಗೂ ರಸ್ತೆ ಮೂರ ಕಡೆ ಸ್ವಚ್ಛತೆಯನ್ನು ಮಾಡಲಾಗಿದೆ. ಯೋಗಿಹಳ್ಳಿಯಲ್ಲಿ ೩೫ ಜನ ಸ್ವಚ್ಛತೆಯಲ್ಲಿ ಇದ್ದಾರೆ. ಒಟ್ಟು ೪೦೦ ಜನ ತರಬೇತುದಾರರು ಇದ್ದು, ಇಲ್ಲಿ ೧೨೦ ಜನರು ಸ್ವಚ್ಛತೆಯಲ್ಲಿ ಭಾಗವಹಿಸಿದ್ದಾರೆ ಎಂದು ಪತ್ರಕರ್ತರಿಗೆ ಎಎಸ್‌ಐ ಜವರೇಗೌಡ ತಿಳಿಸಿದರು.

ಈ ಸಂದರ್ಭದಲ್ಲಿ ಕ್ರಿಕೆಟ್ ತರಬೇತಿ ಪಡೆಯುತ್ತಿರುವ ಮಕ್ಕಳು ಕೂಡ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ತರಬೇತಿ ಶಾಲೆಯ ಪ್ರಾಂಶುಪಾಲೆ ನಂದಿನಿ, ಧರ್ಮ ಹಾಗೂ ಕ್ರಿಕಟೆ ತರಬೇತುದಾರ ನರಸಿಂಹರಾಜ ಅರಸು ಇತರರು ಪಾಲ್ಗೊಂಡಿದ್ದರು.////

The post ಪೊಲೀಸ್ ತರಬೇತುದಾರರಿಂದ ಸ್ವಚ್ಛತೆ appeared first on Prajaa News.

Source link

ಪೊಲೀಸ್ ತರಬೇತುದಾರರಿಂದ ಸ್ವಚ್ಛತೆ

Leave A Reply

 Click this button or press Ctrl+G to toggle between Kannada and English

Your email address will not be published.