ಉತ್ತಮ ಸಮಾಜಕ್ಕಾಗಿ

ಬೆಳಗಾವಿಯ ನಿಖಿಲ್ IAS ಪರೀಕ್ಷೆಯಲ್ಲಿ ದೇಶಕ್ಕೆ 563ನೇ ರ್ಯಾಂಕ್

0

ಬೆಳಗಾವಿ (News Belgaum): ಬೆಳಗಾವಿ ಕುವರ ನಿಖಿಲ್ ಧನರಾಜ ನಿಪ್ಪಾನಿಕರ ತನ್ನ 23ನೇ ವಯಸ್ಸಿನಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ UPSC ನಡೆಸಿದ ಪರೀಕ್ಷೆಯಲ್ಲಿ ದೇಶಕ್ಕೆ 563 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಹೆಮ್ಮೆ ತಂದಿದ್ದಾನೆ. ನಗರದ ಸೇಂಟ್ ಪಾಲ್ ಶಾಲೆಯ ವಿದ್ಯಾರ್ಥಿ ನಿಖಿಲ್ , ಡಿಪ್ಲೋಮಾ ಸಿಇಟಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಈ ಹಿಂದೆ ಪಡೆದಿದ್ದ.

ಬೆಂಗಳೂರು R. V. ಎಂಜಿನೀಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಎಂಜೀನಿಯರ್ ಮುಗಿಸಿದ್ದ ನಿಖಿಲ್ IAS ಪರೀಕ್ಷೆ ಪಾಸು ಮಾಡಿದ್ದು ಇನ್ನೂ ಕೇಡರ್ ಮತ್ತು Service a Location ಆಗಿರುವುದಿಲ್ಲ. ನನಗೆ IAS ಇಲ್ಲವೇ IPS ಸಿಗುವುದು ನಿಶ್ಚಿತ. ನಾನು ಮೊದಲ ಪ್ರಯತ್ನದಲ್ಲೇ ಈ ಪರೀಕ್ಷೆ ಪಾಸು ಮಾಡಿದೆ ಎಂದು ನಿಖಿಲ್ thebelgaumnews.com ಎದುರು ಸಂತೋಷದಿಂದ ಬೀಗಿದ್ದಾನೆ. ಮಹಾನಗರ ಪಾಲಿಕೆ ಎಂಜಿನೀಯರ್ ಆಗಿರುವ ನಿಖಿಲ್ ತಾಯಿ ಲಕ್ಷ್ಮೀ ನಿಪ್ಪಾಣಿಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಮಗನ ಯಶಸ್ಸಿಗೆ ಲಕ್ಷ್ಮೀ ನಿಪ್ಪಾಣಿಕರ & ಕುಟುಂಬ ಅಮಿತ ಹರ್ಷ ವ್ಯಕ್ತಪಡಿಸಿದೆ. ಎಂಜಿನೀಯರಿಂಗ್ ವಿದ್ಯಾರ್ಥಿಯಾದರೂ Optional Geography ಓದಿ ಪರೀಕ್ಷೆಗಳ ರಾಜನೆಂದೇ ಹೆಸರುವಾಸಿಯಾದ UPSC ಕ್ಲೀಯರ್ ಮಾಡಿದ್ದಾನೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.