ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಜನರ ಜೀವ ಆಂಗೈಯಲ್ಲಿ …..

0

ಚಿಕ್ಕ ಬರವಣಿಗೆ ನಮ್ಮ ಬೆಳಗಾವಿ ಪೊಲೀಸ್ ಹಾಗು ಆರ್. ಟಿ. ಓ. ಇಲ್ಲಾಖೆಗಳ್ಳನ್ನು ಜಾಗ್ರುತ್ ಮಾಡುವದೆಂದು ಭಾವಿಷುತ್ತೇನೆ.

 ಬೆಳಗಾವಿಯಲ್ಲಿ  ಇತ್ತೀಚಿಗೆ ಜನದಟ್ಟಣೆಯಿಂದ ಹಾಗೂ ಅತಿಯಾದ್ ಟ್ರಾಫಿಕ್ ಸಂಚಾರದಿಂದ ಹಾಗೂ ಅದಕ್ಕೆ ತಕ್ಕ ರೀತಿಯಲ್ಲಿ ಸಂಚಾರಿ ಪೋಲಿಸ್ ಹಾಗೂ  ಆರ್. ಟಿ. ಇಲ್ಲಾಖೆಗಳು ಕಠಿಣ್ ರೀತಿಯಲ್ಲಿ  ಸ್ಪಂದಿಸುತ್ತಿಲ್ಲದ್ದಕ್ಕೆ ಈಗ ಜನರ ಮನದಲ್ಲಿ  ಬೆಳ್ಳಗೆ ಹೋದ ಮನುಷ್ಯ ರಾತ್ರಿಗೆ ಮರಳಿ ಬರುವನೆಂಬ ನಂಬಿಕೆ ಖಂಡಿತ ಉಳ್ಳಿದಿಲ್ಲ ಅದಕ್ಕೆ ಇತೀಚಿಗೆನ್ ಕ್ಯಾಂಪ್ ಏರಿಯಾ ದಲ್ಲಿ ಆದ್  ಘಟನೆಯೇ ಸಾಕ್ಷಿ.

 ಇತರಹದ  ಅವಘಡಕ್ಕೆ ಪ್ರಮುಖ್ ಕಾರಣಗಳು

 ಅತೀ  ಚಿಕ್ಕ ವಯಸಿನ್ನ ಮಕ್ಕಳ್ಳು  ದ್ವಿ ಚಕ್ರ ವಾಹನ ಚಲಾಯಿಸುತ್ತಿವರದು ಕಂಡು ಬರುವದು ಇದನ್ನು ನೋಡಿಯೂ  ಪೋಲಿಸ್ ಹಾಗೂ ಆರ್. ಟಿ. ಇಲ್ಲಾಖೆಗಳು ಜಾಣ ಮೌನವಹಿಸಿವೆ.

 ದ್ವಿ ಚಕ್ರ ವಾಹನಗಳಲ್ಲಿ ಜನ ಸಂಚರಿಸುವದು ಬೆಳಗಾವಿಯಲ್ಲಿ  ಮಾಮೂಲಾಗಿದೆ.

 ಪ್ರಮುಖ್ ವಾಗಿ  ಇಲ್ಲಿ ಗಮನಿಸ ಬೇಕಾದ್ ವಿಷಯ್ ಎನೇ0ದರೆ  ಕೆಲವು ದ್ವಿ ಚಕ್ರ ವಾಹನಗಳಿಗೆ  ನಂಬರ್ ಇಲ್ಲದೆ  ಇರುವದು ನೇಮ್ ಪ್ಲೇಟ್ ಮೇಲೆ, ನಂಬರ್ ಇರದೇ ಬೇರೆ ಬೇರೆ ಸ್ಟೈಲ್ ಗಳ ಸಾಲುಗಳು ಇರವದು, ಬಹುಶ: ಪೋಲಿಸ್  ಹಾಗೂ  ಆರ್. ಟಿ. ಇಲ್ಲಾಖೆಗಳು ಇದನ್ನು ಗಮನಿಸುತ್ತಿಲ್ಲವೇ ? ಇನ್ನು ಕೆಲವರಂತೂ  ಕಿವಿಯಲ್ಲಿ ವಾಕ್ಮನ್ ಹಾಕಿ ಬೈಕ್ ಹಾಗು ಮೊಬೈಲ್ನಲ್ಲಿ ಮಾತನಾಡಿಸುತ್ತಾ  ವಾಹನ ಓಡಿಸುವರು

 ಆಟೋಗಳಿಗೆ ಒಂದು ಸರಿಯಾದ್ ರೀತಿಯಲ್ಲಿ ರೂಪು ರೇಷೆಗಳು ಇರದೇ ಇರುವದಕ್ಕೆ ಇಲ್ಲಿಯವರಿಗೂ  ಆಟೋ ಮೀಟರ್  ಬೆಳಗಾವಿಗರ್  ಪಾಲಿಗೆ ಒಂದು ಹಗಲು ಕನಸಾಗಿದೆ. –ಆಟೋ ವಿಚಾರದಲ್ಲಿ  ಪ್ರಮುಖ್ ವಾಗಿ  ರಾಜಕೀಯ  ಮಾಡಲಾಗುತ್ತಿದೆಆಟೋ ನಿಲ್ದಾಣವಿದ್ದರೂ ಕೂಡ  ಎಲ್ಲಿದ್ದೆ0ಲ್ಲಿ ಆಟೋ  ನಿಲ್ಲಿಸುವದರಿಂದ  –  ಪ್ರಮುಖವಾಗಿ ನಗರದ್   ಕೇಂದ್ರ ಬಸ್ ನಿಲ್ದಾಣದ್ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ  ದಟ್ಟನ್ನೇ, ಹಾಗೂ  ಅಪಘಾತಗಳು  ಹೆಚ್ಚಾಗುತ್ತಿವೆ.

 ಆದ್ದರಿಂದ ಈಗಲೇ  ಮೇಲೆ ತಿಳಿಸಿದ ಅಂಶಗಳ್ಳನ್ನು ಪರಿಗಣಿಸಿ, ಇನ್ನು ಹೆಚ್ಚಿನ ಅಪಘಾತ, ಟ್ರಾಫಿಕ್ ಸಮಸ್ಯೆ ಆದ್ ಮೇಲೆ ಕ್ರಮ ಕೈಗೊಳ್ಳುವದಕ್ಕಿಂತ ಮುಂಚೆಯೇ  ಸಂಬಧಿಸಿದ್ ಇಲ್ಲಾಖೆಗಳೂ  ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವರೆ0ದು  ಬಾವಿಸುವೆನು.

 ವಿಠಲ್ ಉಪರಿ.

ವಕೀಲರು  

 

Leave A Reply

 Click this button or press Ctrl+G to toggle between Kannada and English

Your email address will not be published.