ಉತ್ತಮ ಸಮಾಜಕ್ಕಾಗಿ

ಬೆಳಗಾವಿ : ಪಕ್ಷಮಾಸ ಕಾರ್ಯಕ್ರಮ

0

ಬೆಳಗಾವಿ : ಪಕ್ಷಮಾಸ ಕಾರ್ಯಕ್ರಮ

ಬೆಳಗಾವಿ – ವಿಶ್ವಮಧ್ವ ಮಹಾಪರಿಷತ್ ಬೆಳಗಾವಿ ಘಟಕದವರು ಚೆನ್ನಮ್ಮ ನಗರ ಮೊದಲ ಹಂತದಲ್ಲಿರುವ ಸತ್ಯಪ್ರಮೋದ್ ಸಭಾಗ್ರಹದಲ್ಲಿ ಇದೇ ದಿ. 25 ರಿಂದ ಅಕ್ಟೊಬರ್ 9 ರವರೆಗೆ ಪಕ್ಷಮಾಸ (ಮಹಾಲಯ ಶ್ರಾದ್ಧ) ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸ್ನಾನ ಶ್ರಾದ್ಧ ಹಾಗೂ ಭೋಜನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು ಹೆಚ್ಚಿನ ವಿವರಗಳಿಗಾಗಿ ಪಂ. ಪ್ರಮೋದಾಚಾರ್ಯ ಕಟ್ಟಿ (8217416116), ಅಚ್ಯುತ ಪ್ರಯಾಗ(7353425818), ಪ್ರಹ್ಲಾದ ವೈದ್ಯ(9480416148) ಇವರನ್ನು ಸಂಪರ್ಕಿಸಬಹುದಾಗಿದೆ.///

The post ಬೆಳಗಾವಿ : ಪಕ್ಷಮಾಸ ಕಾರ್ಯಕ್ರಮ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.