ಉತ್ತಮ ಸಮಾಜಕ್ಕಾಗಿ

ಮಗನ ಕಾರ್ಯಕ್ಕೆ ಅಪ್ಪನ ಶ್ಲಾಘನೆ, ಏನದು

0

ಮಗನ ಕಾರ್ಯಕ್ಕೆ ಅಪ್ಪನ ಶ್ಲಾಘನೆ, ಏನದು

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಗ ಮುಖ್ಯಮಂತ್ರಿ ಎಚ್‍.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

H.D.Devegowda appreciation of the son’s work

ರಾಜಕೀಯ ಸುದ್ದಿ : ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ದರ ಕಡಿತದ ಬಗೆಗೆ ಕುಮಾರಸ್ವಾಮಿಯ ನಿರ್ಧಾರವನ್ನು ಮಾಜಿ ಪ್ರಧಾನಿ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ, ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸರ್ಕಾರವನ್ನು ಒಗಳಿದ್ದಾರೆ. ಅಂತೆಯೇ ನರೇಂದ್ರ ಮೋದಿಯವರನ್ನು ” ಜನರ ಮೇಲಿನ ಹಣದ ಹೊರೆಯನ್ನು ಕಡಿಮೆ ಮಾಡಲು ಕೇಳಿಕೊಂಡಿದ್ದಾರೆ.

WebTitle : ಮಗನ ಕಾರ್ಯಕ್ಕೆ ಅಪ್ಪನ ಶ್ಲಾಘನೆ, ಏನದು – H.D.Devegowda appreciation of the son’s work

>>> ಕನ್ನಡ ನ್ಯೂಸ್ ಗಾಗಿ ಕ್ಲಿಕ್ಕಿಸಿ : Kannada Politics News | Karnataka Politics News

https://platform.twitter.com/widgets.js

Source link

The post ಮಗನ ಕಾರ್ಯಕ್ಕೆ ಅಪ್ಪನ ಶ್ಲಾಘನೆ, ಏನದು appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.