ಉತ್ತಮ ಸಮಾಜಕ್ಕಾಗಿ

ಮಳೆಗಾಲದ ಮುನ್ನ ಶಿಥಿಲಾವಸ್ಥೆಯ ಶಾಲೆಗಳ ನೆಲಸಮಕ್ಕೆ ಹಾಗೂ ಹಿಂಡಲಗಾ ಗ್ರಾಮದಲ್ಲಿ ಕನ್ನಡ ಮಾಧ್ಯಮಿಕ ಶಾಲೆ ಆರಂಭಕ್ಕೆ ಕನ್ನಡ ಕ್ರಿಯಾ ಸಮಿತಿಯ ಆಗ್ರಹ

0

ಬೆಳಗಾವಿ:ಮಳೆಗಾಲದ ಮುನ್ನ ಶಿಥಿಲಾವಸ್ಥೆಯ
ಶಾಲೆಗಳ ನೆಲಸಮಕ್ಕೆ ಹಾಗೂ ಹಿಂಡಲಗಾ
ಗ್ರಾಮದಲ್ಲಿ ಕನ್ನಡ ಮಾಧ್ಯಮಿಕ ಶಾಲೆ ಆರಂಭಕ್ಕೆ ಕನ್ನಡ ಕ್ರಿಯಾ ಸಮಿತಿಯ ಆಗ್ರಹ
ಇಂದು ಸೋಮವಾರ ಸಂಜೆ ಬೆಳಗಾವಿ ಜಿಲ್ಲಾ ಪಂಚಾಯತಿಯ ನೂತನ ಸಿಇಓ ಶ್ರೀಆರ್.ರಾಮಚಂದ್ರನ್ ಅವರನ್ನು ಭೆಟ್ಟಿಯಾಗಿ ಜಿಲ್ಲೆಯಲ್ಲಿಯ ಸರಕಾರಿ ಕನ್ನಡ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ,ಶಿವಪ್ಪ ಶಮರಂತ,ಶಂಕರ ಬಾಗೇವಾಡಿ,ಮೈನೋದ್ದಿನ್ ಮಕಾನದಾರ,ಎನ್.ಆರ್.ಪಾಟೀಲ,ಮಲ್ಲೇಶ,ಸುರೇಶ ಕಾಂಬಳೆ,ಮಂಜುನಾಥ ಪಾಟೀಲ,ಬಾಲಕೃಷ್ಣ ನಾಯಕ ,ವಿರೇಂದ್ರ ಗೋಬರಿ ಮತ್ತಿತರರು ಉಪಸ್ಥಿತರಿದ್ದರು.
ನಾವು ಸಲ್ಲಿಸಿದ ಮನವಿ:

Leave A Reply

 Click this button or press Ctrl+G to toggle between Kannada and English

Your email address will not be published.