ಉತ್ತಮ ಸಮಾಜಕ್ಕಾಗಿ

ಮಹಿಳೆಯ ಮಾನಭಂಗ ಪ್ರಕರಣ ದಾಖಲು

0

ಬೆಳಗಾವಿ: ಕರೇಪ್ಪ ವಿಠ್ಠಲ ನಾಯಕ ಸಾ: ಶಿರಗಾಂವ ತಾ: ಚಿಕ್ಕೋಡಿ ಈತನು ಅನಗೋಳದ ಕನಕದಾಸ ಕಾಲನಿಯಲ್ಲಿ ಮೆಸ್ಸಿಗೆ ದಿನಾಲು ಊಟ ಮಾಡಲು ಹೋಗುತ್ತಿದ್ದು, ಮೆಸ್ ನಡೆಸುತ್ತಿದ್ದ ಮಹಿಳೆಯೊಂದಿಗೆ ಅವಳ ಮೈಮೇಲೆ ಹೋಗಿ, ಅವಳ ಮಾನಭಂಗ ಮಾಡಿದ ಬಗ್ಗೆ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

Leave A Reply

 Click this button or press Ctrl+G to toggle between Kannada and English

Your email address will not be published.