ಉತ್ತಮ ಸಮಾಜಕ್ಕಾಗಿ

ಮೃತ್ಯುಕೂಪ ಗುಂಡಿಗಳನ್ನು ಮುಚ್ಚಿ

0

ಹಾಸನ ನಗರದಲ್ಲಿ ಕೆಲವು ರಸ್ತೆಗಳ ಸ್ಥಿತಿ‌ಅಷ್ಟೇನು ಚೆನ್ನಾಗಿಲ್ಲ ನಿಜ., ಅವುಗಳಲ್ಲಿ ಕೆಲವು ಗುಂಡಿಗಳು ಮಾರಣಾಂತಿಕ ಗುಂಡಿಗಳಾಗಿವೆ ., ಅಂತಹದ್ದರಲ್ಲಿ ಹಲವು ಸಣ್ಣ ಅಪಘಾತ ಸದಾ ಆಗುತ್ತಿರುವುದು ಸಂತೇಪೇಟೆ ಸರ್ಕಲ್ ನ ಡಿವೈಡರ್ ಪಕ್ಕದಲ್ಲೇ ಇರುವ 6ಇಂಚು ಆಳದ ಗುಂಡಿ… ನಗರಸಭೆ ಮತ್ತು ನಗರ ಶಾಸಕರು ಇಂತಹ ಮಾರಣಾಂತಿಕ ಗುಂಡಿಗಳನ್ನು ಡಾಂಬಾರೀಕರಣ ಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ

#maarananthikagundi Santhepete School [ category hassan news ]

The post ಮೃತ್ಯುಕೂಪ ಗುಂಡಿಗಳನ್ನು ಮುಚ್ಚಿ appeared first on Prajaa News.

Source link

ಮೃತ್ಯುಕೂಪ ಗುಂಡಿಗಳನ್ನು ಮುಚ್ಚಿ

Leave A Reply

 Click this button or press Ctrl+G to toggle between Kannada and English

Your email address will not be published.