ಉತ್ತಮ ಸಮಾಜಕ್ಕಾಗಿ

ಮೆರಿಟ್ ಅವಾರ್ಡ & ಮಾರ್ಕೇಟ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನೀಡಿದೆ.

0

ಮೆರಿಟ್ ಅವಾರ್ಡ & ಮಾರ್ಕೇಟ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನೀಡಿದೆ.

ಬೆಳಗಾವಿ: ಹೆಸರಾಂತ ಬೆಳಗಾವಿ ವೈದ್ಯ ಡಾ. ಅತೀಕ್ ರಂಗರೇಜ್ ಅವರಿಗೆ 2018ನೇ ಸಾಲಿನ ದೇಶದ ಬಹುಮುಖ್ಯ ಆರೋಗ್ಯಸ್ನೇಹಿ ಪ್ರಶಸ್ತಿ ದೊರೆತಿದೆ. ಡಾ. ಅತೀಕ್ ಅವರು ತಮ್ಮ ಎಆರ್ ಸಿ ನ್ಯುರೋ ಫಿಸಿಯೊಥೆರಪಿ ಮತ್ತು ಪುನರ್ವಸತಿ ಕ್ಲಿನಿಕ್ ಮೂಲಕ ಮಾಡಿದ ವೈದ್ಯಕೀಯ ಸೇವೆ ಗುರುತಿಸಿ ಈ ಪ್ರಶಸ್ತಿಯನ್ನು ನವದೆಹಲಿಯ ಮೆರಿಟ್ ಅವಾರ್ಡ & ಮಾರ್ಕೇಟ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನೀಡಿದೆ. ಭಾರತಿಯ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸಮನ್ ಮೊಹಮ್ಮದ್ ಅಜ್ರದ್ದೀನ್ ಪ್ರಶಸ್ತಿ ಹಾಗೂ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಮತ್ತು ನ್ಯುರೊಲಾಜಿ ಓದಿರುವ ಡಾ. ಅತೀಕ್, ನಿಮ್ಹಾನ್ಸನಲ್ಲಿ ತರಬೇತಿ ಪಡೆದಿದ್ದಾರೆ. ಈ ಮುಂಚೆ ಡಾ. ಅತೀಕ್ 2014ರಲ್ಲೇ ಎಕನಾಮಿಕ್ ಗ್ರೋತ್ & ವೆಲಪೇರ್ ಇಂಡಿಯಾ ಅವರಿಂದ ಭಾರತೀಯ ಚಿಕಿತ್ಸಕ ರತ್ನ ಪ್ರಶಸ್ತಿ ಸಹ ಪಡೆದಿದ್ದಾರೆ.

The post ಮೆರಿಟ್ ಅವಾರ್ಡ & ಮಾರ್ಕೇಟ್ ರಿಸರ್ಚ್ ಸಂಸ್ಥೆ ಇತ್ತೀಚೆಗೆ ನೀಡಿದೆ. appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.