ಉತ್ತಮ ಸಮಾಜಕ್ಕಾಗಿ

ಮೋಸ/ ವಂಚನೆ ಪ್ರಕರಣ:ದಾಖಲೂ

0

ಬೆಳಗಾವಿ: ಸಾಗರ ಬಾಬುರಾವ ಹುಲಮನಿ ಸಾ: ಶೆಟ್ಟಿಗಲ್ಲಿ, ಈತನು ಚವ್ಹಾಟ ಗಲ್ಲಿಯಲ್ಲಿರುವ ರೇಣುಕಾ ಕೋ ಆಪರೇಟಿವ್ ಸೊಸೈಟಿಯಲ್ಲಿ ತನ್ನ ಕಾರ ನಂ. ಕೆಎ-22/ಪಿ-9127 ನೇದ್ದನ್ನು ಖರೀದಿಸಲು ಸೊಸೈಟಿಗೆ ಹೈಪೊಥಿಕೇಶನ್ ಮಾಡಿ, 10 ಲಕ್ಷ ರೂ ಸಾಲ ಪಡೆದಿದ್ದು, ಸರಿಯಾಗ ಸಾಲ ತುಂಬದೇ ತನ್ನ ವಾಹನವನ್ನು ಜಾಫರ ಮೀರಸಾಬ ಸನದಿ ಸಾ: ವೀರಭದ್ರ ನಗರ ರವರಿಗೆ ಮಾರಾಟ ಮಾಡಿ, ಸೊಸೈಟಿಗೆ ಮೋಸ/ ವಂಚನೆ ಮಾಡಿದ ಬಗ್ಗೆ ಶ್ರೀ. ಶಂಕರ ತೇಜಪ್ಪ ಶೆಟ್ಟಿ ಇವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ನೀಡಿದ್ದು, ಪ್ರಕರಣ ದಾಖಲಾಗಿ ಪೋಲಿಸ್ರು ತನಿಖೆ ನಡಿಸಿದ್ದಾರೆ

Leave A Reply

 Click this button or press Ctrl+G to toggle between Kannada and English

Your email address will not be published.