ಉತ್ತಮ ಸಮಾಜಕ್ಕಾಗಿ

ಯುನಿವರ್ಸಿಟಿ ಆಫ್ ಸೌಥ್ ಅಮೇರಿಕದ ವತಿಯಿಂದ ಡಾ|| ನೌಶಾದ ರಾಮಪೂರ ಇವರಿಗೆ ಡಿ.ಲಿಟ್ ಪದವಿ

0


ಬೆಳಗಾವಿ´ಇತ್ತೀಚಿಗೆ ನಡೆದ ಬೆಳಗಾವಿಯಲ್ಲಿಯ ಮರಾಠಾ ಮಂಡಳ ಕಲಾ, ವಾಣಿಜ್ಯ ವಿಜ್ಞಾನ ಹಾಗೂ ಗೃಹ ವಿಜ್ಞಾನ ಮಹಾವಿದ್ಯಾಲಯದಲ್ಲಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ|| ನೌಶಾದ ಬೇಗಂ ಹುಸೇನಸಾಬ ರಾಮಪೂರ ಇವರಿಗೆ ಅಮೇರಿಕದ “ಯುನಿವರ್ಸಿಟಿ ಆಫ್ ಸೌಥ ಅಮೇರಿಕ” ಈ ವಿದ್ಯಾಪೀಠದ ಡಾ|| ಎಸ್. ರಾಧಾಕೃಷ್ಣನ್ ಸಂಶೋಧನಾ ಕೇಂದ್ರ, ಭಾರತ ಇವರ ಸಂಯುಕ್ತ ವಿದ್ಯಮಾನ “ಡಿ. ಲಿಟ್” ಈ ಪದವಿ ದೊರೆತಿರುತ್ತದೆ. ಈ ಸವೋಚ್ಚ ಗೌರವ ಪದವಿ ದೊರೆತಿರುವುದರಿಂದ ಅವರಿಗೆ ಅನೇಕ ಕಡೆಗಳಿಂದ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಇವರಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ ನಾಗರಾಜು ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ|| ಎ.ಬಿ. ಪವಾರರ ಮತ್ತು ಎಲ್ಲ ಸಹೋದ್ಯೋಗಿಗಳು ಅಭಿನಂದಿಸಿರುತ್ತಾರೆ.

Leave A Reply

 Click this button or press Ctrl+G to toggle between Kannada and English

Your email address will not be published.