ಉತ್ತಮ ಸಮಾಜಕ್ಕಾಗಿ

ಲೇಖಕಿಯರಲ್ಲಿ ಜಿಲ್ಲಾ ಕಸಾಪ ವಿನಂತಿ

0

ಬೆಳಗಾವಿ 20- ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಲೇಖಕಿಯರ ಸಂಕ್ಷಿಪ್ತ ವಿವರ ಹಾಗೂ ಅವರ ಇತ್ತೀಚಿನ ಭಾವಚಿತ್ರಗಳನ್ನು ಕೆಲ ಕಾರ್ಯನಿಮಿತ್ತ ಸಂಗ್ರಹಿಸುತ್ತಿದೆಯಾದ್ದರಿಂದ ಲೇಖಕಿಯರು ತಮ್ಮ ಸ್ವರಚಿತ ಎರಡು ಕೃತಿಗಳೊಂದಿಗೆ ಭಾವಚಿತ್ರ ಹಾಗೂ ಸಂಕ್ಷಿಪ್ತ ವಿವರವನ್ನು ಡಾ| ಹೇಮಾವತಿ ಸೊನೊಳ್ಳಿ, ಮ.ನಂ. 1948, ಗಣೇಶ ವೃತ್ತ, ರಾಮತೀರ್ಥ ನಗರ- ಬೆಳಗಾವಿ (ಮೊ: 9008208983) ಇಲ್ಲಿ ತಲುಪಿಸಬೇಕೆಂದು ಕಸಾಪ ಜಿಲ್ಲಾಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.