ಉತ್ತಮ ಸಮಾಜಕ್ಕಾಗಿ

ವಿಡಿಯೋ ಮಾಡುತ್ತಿದ್ದ ಎಂಬ ಆರೋಪದಲ್ಲಿ ಯುವಕನೊಬ್ಬ:ಪೊಲೀಸ ವಶಕ್ಕೆ

0

ವಿಡಿಯೋ ಮಾಡುತ್ತಿದ್ದ ಎಂಬ ಆರೋಪದಲ್ಲಿ ಯುವಕನೊಬ್ಬ:ಪೊಲೀಸ ವಶಕ್ಕೆ

ಬೆಳಗಾವಿ: ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ಅವರ ಚಲನೆಯ ವಿಡಿಯೋ ಮಾಡುತ್ತಿದ್ದ ಎಂಬ ಆರೋಪದಲ್ಲಿ ಯುವಕನೊಬ್ಬನನ್ನು ಪೊಲೀಸರು ಚೇಸ್ ಮಾಡಿ ವಶಕ್ಕೆ ಪಡೆದರು.

ಆರ್ ಟಿಓ ವೃತ್ತದಿಂದ ತಪ್ಪಿಸಿಕೊಂಡು ಓಡಿದ್ದ ಯುವಕ, ನಗರದ ಪೊಲೀಸ್ ಆಯುಕ್ತರ ಕಚೇರಿ ಆವರಣದ ದರ್ಗಾ ಬಳಿ ಬೆನ್ನತ್ತಿದ ಪೊಲೀಸ್ ಪೇದೆ ಒಬ್ಬರಿಗೆ ಸಿಕ್ಕಿಬಿದ್ದ. ಯುವಕನನ್ನು ವಶಕ್ಕೆ ಪಡೆಯುತ್ತಿದ್ದಂತೆ ಗುಂಪುಗೂಡಿದ ಪೊಲೀಸರು ಆತನನ್ನು ವಿಚಾರಣೆಗೆ ಕರೆದೊಯ್ದರು. ತಾನು ಯಾವುದೇ ವಿಡಿಯೋ ಮಾಡುತ್ತಿರಲಿಲ್ಲ ಎಂದು ಯುವಕ ಹೇಳಲೆತ್ನಿಸುತ್ತಿದ್ದ, ಪೊಲೀಸ್ ವಿಚಾರಣೆ ನಡೆದಿದೆ. ದೊಡ್ಡ ಸಾಹೇಬರು ಎಂಬ ಅಭಿಮಾನದಿಂದ ವಿಡಿಯೋ ಮಾಡುತ್ತಿದ್ದ ಎನ್ನಲಾಗುತ್ತಿದೆ.

The post ವಿಡಿಯೋ ಮಾಡುತ್ತಿದ್ದ ಎಂಬ ಆರೋಪದಲ್ಲಿ ಯುವಕನೊಬ್ಬ:ಪೊಲೀಸ ವಶಕ್ಕೆ appeared first on News Belgaum.

Source link

Leave A Reply

 Click this button or press Ctrl+G to toggle between Kannada and English

Your email address will not be published.