ಉತ್ತಮ ಸಮಾಜಕ್ಕಾಗಿ

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ

0

ಬೆಳಗಾವಿ, ಜನವರಿ 20 ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಗ್ರಾಮೀಣ ಉಪವಿಭಾಗ ನಂ.2, ಹುವಿಸಕಂನಿ., ಬೆಳಗಾವಿ ರವರು ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 33 ಕೆ.ವ್ಹಿ. ಕಾಕತಿ ಉಪಕೇಂದ್ರದಿಂದ ವಿತರಣೆಯಾಗುವ ಎಫ್-1: ಹೊನಗಾ, ಎಫ್-7: ಜಿನಾಬಕುಲ್, ಎಫ್-3: ಮಹಾಂತ ಹಾಗೂ ಹೊನಗಾ ಕೈಗಾರಿಕಾ ಫೀಡರುಗಳ ಮೇಲೆ ಬರುವ ಎಲ್ಲ ಗ್ರಾಹಕರಿಗೆ ಜನವರಿ 22 ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಗ್ರಾಮೀಣ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: