ಉತ್ತಮ ಸಮಾಜಕ್ಕಾಗಿ

ವಿಮೆ ಬೆಳೆ ವಿಮೆ ಕೊಡಿ ಎಂದು ರೈತರು ಜಿಲ್ಲಾಧಿಕಾರಿ ಕಚೇರಿಗೆ

0

ಬೆಳಗಾವಿ: ನಮಗೆ ಬೆಳೆಯುವ ಕೊಡಿ ಬೆಳೆ ವಿಮೆ ಕೊಡಿ ಎಂದು ಪ್ರತಿಭಟಿಸುತ್ತಿರುವ ರೈತರು ೨೦೧೬_೨೦೧೭ ನೇ ಸಾಲಿನ ಹಿಂಗಾರು ಸಫಲ್ ಬೀಮಾ ಬೆಳೆ ವಿಮಾ ಮಾಡಿದ್ರೂ ಕೂಡ ನಮಗೆ ಹಣ ಸಂದಾಯವಾಗಿಲ್ಲ ಎಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ಪ್ರತಿಭಟನೆಯಲ್ಲಿ ನಾವು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಹುಬ್ಬಳ್ಳಿ ಸುರೇಬಾನ್ ಕಿತ್ತೂರು ಗ್ರಾಮದ ರೈತರಾದ ನಾವುಗಳು ಹಿಂಗಾರು ಬೆಳೆಯ ಜೋಳದ ಬೆಳೆ ವಿಮಾ ಕೆಲವು ರೈತರಿಗೆ ಸಂದಾಯವಾಗಿದ್ದು ಇನ್ನೂ ಬಹಳ ರೈತರಿಗೆ ಸಂದಾಯವಾಗಿಲ್ಲ ಆದ್ದರಿಂದ ತಾವುಗಳು ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿ ನಮ್ಮ ವಿಮೆ ಬರುವ ಹಾಗೆ ಮಾಡಿಕೊಡಬೇಕೆಂದು ಮನವಿಯಲ್ಲಿ ಕೇಳಿಕೊಂಡಿದ್ದ ರೈತರು ಎಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಈಗಾಗಲೇ ಎರಡು ಸಾವಿರದ ಹದಿನಾರು ಹದಿನೇಳು ನೇ ಸಾಲಿನ ಪ್ರಧಾನ ಮಂತ್ರಿ ಸಫಲ್ ಬೀಮಾ ಯೋಜನೆ ವಿಮೆಯನ್ನು ದಿನಾಂಕ ಮೂವತ್ತೊಂದು ಹನ್ನೆರಡು ಎರಡು ಸಾವಿರದ ಹದಿನಾರು ರಂದು ೩೧/೧೨/೧೦೧೬ ರಂದು ಮಾಡಿದ್ರೂ ಕೂಡ ನಮಗೆ ಇಲ್ಲಿವರೆಗೆ ಬೆಳೆ ವಿಮೆ ಯಾರ ಖಾತೆಗೂ ಜಮಾ ವಾಗಿಲ್ಲ ವೆಂದು ಒತ್ತಾಯಿಸಿದರು ಈ ಪ್ರತಿಭಟನೆಯನ್ನು ಕನ್ನಡ ಜಾಗೃತಿ ವೇದಿಕೆ ವತಿಯಿಂದ ಹಾಗೂ ರೈತರು ಕೂಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಇದೇ ವೇಳೆ ರೈತರು ಒಂದು ವೇಳೆ ನಮ್ಮ ಮಾಡಿರುವ ವಿಮೆಗಳಿಗೆ ಹಣ ಜಮಾ ಆಗದೇ ಇದ್ದ ಸಮಯದಲ್ಲಿ ಮುಂದೊಂದು ದಿನ ನಾವು ಈ ಕಚೇರಿ ಎದುರುಗಡೆ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಎಚ್ಚರಿಕೆ ಕೂಡ ನೀಡಿದರು ಇದೇ ಸಂದರ್ಭದಲ್ಲಿ ಗ್ರಾಮದ ರೈತರಾದ ಶ್ರೀಶೈಲ್ ತೋರಗಲ್ ಶಿವಪ್ಪ ಯರಗಟ್ಟಿ ಬಾಬೂಸ್ ಎಲೆಗಾರ ಸಿದ್ದಪ್ಪ ತಿಪ್ಪಗೊಂಡ ಹಾಲಿ ನಿಂಗನಗೌಡ ಚೆನ್ನಪ್ಪನವರ ಬಸವರಾಜ್ ತೋರಗಲ್ ಸಿದ್ದಪ್ಪ ಮರೆಕ್ಕನವರ ನಾಗಪ್ಪ ಬಾ ಹೊಂಗಲ್ ಸಿದ್ದಪ್ಪ ಸಿ ಮಾರ್ಚ್ ನವರ್ ಸಿದ್ರಾಯಿ ಚೆನ್ನೂರ್ ಹಾಗೂ ಕನ್ನಡ ಜಾಗೃತಿ ವೇದಿಕೆಯ ಕಲ್ಮೇಶ್ ವಿ ಸುಳ್ಳಾದ್ರೆ ಯಲ್ಲಿ ಭಾಗಿಯಾಗಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.